ಒಳ್ಳೆಯ ಗೈನೆಕಾಲಜಿಸ್ಟ್ ಗೊತ್ತಿದ್ರೆ ತಿಳಿಸಿ

ಒಳ್ಳೆಯ ಗೈನೆಕಾಲಜಿಸ್ಟ್ ಗೊತ್ತಿದ್ರೆ ತಿಳಿಸಿ

ಬೆಂಗಳೂರ್ ಸೌತ್ ನಲ್ಲಿರುವ ಒಳ್ಳೆಯ ಆಬ್ಸ್ಟೆಟ್ರಿಶಿಯನ್ ಮತ್ತು ಗೈನೆಕಾಲಜಿಸ್ಟ್ ಗೊತ್ತಿದರೆ ತಿಳಿಸಿ ದಯವಿಟ್ಟು......(ಒಂದಕ್ಕಿಂತ ಜಾಸ್ತಿ ಇದ್ದರೆ ಇನ್ನೂ ಒಳ್ಳೆಯದು.)

ಈ ಗೈನೆಕಾಲಜಿಸ್ಟ್ ಡೆಲವರಿ ಮಾಡುವ ಹಾಸ್ಪಿಟಲ್ ಕೂಡಾ ಸೌಕರ್ಯ ಉಳ್ಳದ್ದಾಗಿರಬೇಕು (ಅರ್ಥಾತ್ ಕೆಲವು ಆಸ್ಪತ್ರೆಗಳು ಗುಡ್ ಕೇರ್ ಕೊಡುತ್ತಿದ್ದು ಹೆರಿಗೆಯ ವಿಷಯದಲ್ಲಿ ಎಲ್ಲ ಸೌಕರ್ಯವನ್ನು ಹೊಂದಿರತ್ತೆ, ಅಂತಹ ಆಸ್ಪತ್ರೆಗೆ ನಾವು ಆರಿಸಿದ ಗೈನೆಕಾಲಜಿಸ್ಟ್ ಹೋಗಿ ಡೆಲವರಿ ಮಾಡುವ ಅವಕಾಶವಿರಬೇಕು). ಹೀಗಾಗಿ ನಾವು ಗೈನೆಕಾಲಜಿಸ್ಟ್ ಹುಡುಕುವಾಗ ಈ ವಿಷಯವನ್ನೂ ಮನದಲ್ಲಿ ಇಟ್ಟು ಕೊಳ್ಳಬೇಕು.

ನನ್ನ ಸ್ನೇಹಿತೆಗೆ ಬೇಕಂತೆ, ನನಗೆ ಬೆಂಗಳೂರಿನ ವೈದ್ಯರುಗಳ ಬಗ್ಗೆ ಗೊತ್ತಿಲ್ಲ. ನಿಮ್ಮಲ್ಲಿ ಕೇಳಿ ಹೇಳುವೆನೆಂದು ಹೇಳಿರುವೆ. ಸಂಪದಿಗರಿಗೆ ಗೊತ್ತಿಲ್ಲದ ವಿಷಯವಿಲ್ಲ ಅಂತ ಒಂದು ಹೆಮ್ಮೆಯೂ ಹೌದು.
ನಿಮಗೆಲ್ಲ ಮುಂಗಡವಾಗಿ ವಂದನೆಗಳು.

~ಮೀನಾ.

Rating
No votes yet

Comments