ಓದಿದ್ದು ಕೇಳಿದ್ದು ನೋಡಿದ್ದು-19 ಮಹಾತ್ಮಾ ಗಾಂಧಿ ನಿಧಿ ಸಂಗ್ರಹಿಸಿದ್ದು ಹೇಗೆ?
ಸ್ವಾತಂತ್ರ್ಯ ಚಳುವಳಿಯ ವೇಳೆ ಪಕ್ಷದ ಖರ್ಚುವೆಚ್ಚಗಳಿಗಾಗಿ ಮಹಾತ್ಮಾ ಗಾಂಧಿ ನಿಧಿ ಸಂಗ್ರಹಿಸುತ್ತಿದ್ದರೇ? ಬಹುಶ: ನಾವ್ಯಾರೂ ಆ ಬಗ್ಗೆ ತಲೆಕೆಡಿಸಿಕೊಂಡ ಹಾಗಿಲ್ಲ.ಆದರೆ ನೆಹರೂ ಅವರ ಸೊಸೆ ಚಂದ್ರಲೇಖ ಮೆಹ್ತಾ ಅವರ ಪ್ರಕಾರ ಗಾಂಧೀಜಿಯವರು ನಿಧಿ ಸಂಗ್ರಹಕ್ಕಾಗಿ ತಮ್ಮ ಹಸ್ತಾಕ್ಷರವನ್ನು ಹರಾಜು ಮಾಡುತ್ತಿದ್ದರು! ನಮ್ಮ ದೇವೇಗೌಡರು,ಯೆಡಿಯೂರಪ್ಪ ಈ ರೀತಿ ನಿಧಿ ಸಂಗ್ರಹಿಸಲು ಹೊರಟರೆ..? ಪಾಪ...ಪಾಪ
-----------------------------------------------------------------------------
-----------------------------------------------------------
ಚಿತ್ರಕೃಪೆ:ಡಾ.ಸತೀಶ್ ಶೃಂಗೇರಿ
Rating
Comments
ಉ: ಓದಿದ್ದು ಕೇಳಿದ್ದು ನೋಡಿದ್ದು-19 ಮಹಾತ್ಮಾ ಗಾಂಧಿ ನಿಧಿ ಸಂಗ್ರಹಿಸಿದ್ದು ಹೇಗೆ?
In reply to ಉ: ಓದಿದ್ದು ಕೇಳಿದ್ದು ನೋಡಿದ್ದು-19 ಮಹಾತ್ಮಾ ಗಾಂಧಿ ನಿಧಿ ಸಂಗ್ರಹಿಸಿದ್ದು ಹೇಗೆ? by shreekant.mishrikoti
ಉ: ಓದಿದ್ದು ಕೇಳಿದ್ದು ನೋಡಿದ್ದು-19 ಮಹಾತ್ಮಾ ಗಾಂಧಿ ನಿಧಿ ಸಂಗ್ರಹಿಸಿದ್ದು ಹೇಗೆ?