ಕಣ್ಣಾಮುಚ್ಚಾಲೆ ಆಟ.
ಚಿಕ್ಕಂದಿನಲ್ಲಿ ಕಣ್ಣಾಮುಚ್ಚಾಲೆ ಆಟ ಆಡುವಾಗ ಹೇಳುತ್ತಿದ್ದ ಸಾಹಿತ್ಯ ಹೀಗಿದೆ:
ಕಣ್ಣಾಮುಚ್ಚೆ
ಕಾಡೆಗೂಡೆ
ಉದ್ದಿನ ಮೂಟೆ
ಉರುಳೇಹೋಯ್ತು
ನಮ್ಮಯ ಹಕ್ಕಿ
ನಿಮ್ಮಯ ಹಕ್ಕಿ
ಬಿಟ್ಟೆನೋ ಬಿಟ್ಟೆ.
ಈ ಸಾಹಿತ್ಯ ಈಗ ನೆನಪಾಯ್ತು. ಏಕೆಂದರೆ, ನೆರೆಹೊರೆಯ ಮಕ್ಕಳು ಕಣ್ಣಾಮುಚ್ಚಾಲೆ ಆಟವನ್ನು ಆಡ್ತಿದ್ರು. ಅವರು ಒಂದು, ಎರಡು, ಮೂರು ಎಂದು ನೂರರವರೆಗೂ ಎಣಿಸುತ್ತಾ ಆಡುತ್ತಿದ್ದರು. ನನ್ನ ಬಾಲ್ಯವನ್ನು ನೆನೆದಾಗ ಈ ಸಾಹಿತ್ಯ ನೆನಪಾಯ್ತು.
-ಅನಿಲ್
Rating
Comments
ಉ: ಕಣ್ಣಾಮುಚ್ಚಾಲೆ ಆಟ.
In reply to ಉ: ಕಣ್ಣಾಮುಚ್ಚಾಲೆ ಆಟ. by kavinagaraj
ಉ: ಕಣ್ಣಾಮುಚ್ಚಾಲೆ ಆಟ.
ಉ: ಕಣ್ಣಾಮುಚ್ಚಾಲೆ ಆಟ.
In reply to ಉ: ಕಣ್ಣಾಮುಚ್ಚಾಲೆ ಆಟ. by ಸುಮ ನಾಡಿಗ್
ಉ: ಕಣ್ಣಾಮುಚ್ಚಾಲೆ ಆಟ.
ಉ: ಕಣ್ಣಾಮುಚ್ಚಾಲೆ ಆಟ.
In reply to ಉ: ಕಣ್ಣಾಮುಚ್ಚಾಲೆ ಆಟ. by ಮಾಳವಿಕ
ಉ: ಕಣ್ಣಾಮುಚ್ಚಾಲೆ ಆಟ.
In reply to ಉ: ಕಣ್ಣಾಮುಚ್ಚಾಲೆ ಆಟ. by ಮಾಳವಿಕ
ಉ: ಕಣ್ಣಾಮುಚ್ಚಾಲೆ ಆಟ.
In reply to ಉ: ಕಣ್ಣಾಮುಚ್ಚಾಲೆ ಆಟ. by shreekant.mishrikoti
ಉ: ಕಣ್ಣಾಮುಚ್ಚಾಲೆ ಆಟ.
ಉ: ಕಣ್ಣಾಮುಚ್ಚಾಲೆ ಆಟ.
In reply to ಉ: ಕಣ್ಣಾಮುಚ್ಚಾಲೆ ಆಟ. by sangeeta.saahitya
ಉ: ಕಣ್ಣಾಮುಚ್ಚಾಲೆ ಆಟ.
ಉ: ಕಣ್ಣಾಮುಚ್ಚಾಲೆ ಆಟ.