ಕತೆಗಳ ಕುರಿತು ಜೋಗಿ By shreekant.mishrikoti on Mon, 02/23/2009 - 01:12 'ಕಾಡು ಹಾದಿಯ ಕತೆಗಳು' ಸಂಕಲನದಲ್ಲಿ ಎಲ್ಲೋ ಜೋಗಿ ಈ ಮಾತನ್ನ ಹೇಳುತ್ತಾರೆ - ಯಾರದ್ದೋ ಕತೆಯನ್ನು ಹೇಳುವ ಕತೆಗಾರ ನಿಜಕ್ಕೂ ತನ್ನ ಕತೆಯನ್ನ ಹೇಳುತ್ತಿರುತ್ತಾನೆ . ಯಾರದ್ದೋ ಕತೆಯನ್ನು ಕೇಳುತ್ತಿರುವ ಓದುಗ ತನ್ನದೇ ಕತೆಯನ್ನ ಕೇಳುತ್ತಿರುತ್ತಾನೆ. ಹೌದೆ ? Rating Select ratingGive it 1/5Give it 2/5Give it 3/5Give it 4/5Give it 5/5 No votes yet