ಕನಸ್ಸಿನ ಕಲ್ಪನೆಯ ಗೆಳತೀ
ಮರೆಯೇಲಾರೆ ನಾ ನಿನ್ನ ಗೆಳತೀ ನನ್ನ ಉಸಿರು ಇರುವ ತನಕ, ಕಣ್ ಮುಚ್ಹಿದರು ನಿನಧೆ ನೆನಪು,
ನೀ ಎಷ್ಟು ದೂರ ಹೋಧರು ನನ್ನ ಈ ಮನಧ ತುಂಬಾ ನಿನಧೆ ಯೋಚನೆ,
ಹಾಳಿಸಳಾರೆ ನಿನ್ನ ಹೆಸರನ್ನ ನನ್ನ ಈ ಹ್ರುಧಯದಿಂದ,
ಪ್ರೀತಿಯ ಮಾತುಗಳಿಂದ ನನ್ನ ಹ್ರುಧಯವನ್ನು ಕದ್ಧವಳೇ,
ಸ್ನೇಹದಿಂದ ನನ್ನ ಬಳಿಗೆ ಬಂದು ಪ್ರೀತಿಯ ಕಣ್ಣೀರನ್ನು ತಾರಿಸಿ ಹೋಗಿತಿರುವ ನನ್ನ ಜೀವದ ಗೆಳತೀ,
ಹೇಳು ನಾ ಹೇಗೆ ಮರೆಯಲ್ಲಿ ,,,, ನಾ ನಿನ್ನ ಹೇಗೆ ಮರೆಯಲ್ಲಿ,,,,?
ಕನಸ್ಸಿನ ಕಲ್ಪನೆಯ ಗೆಳತಿಯೇ ಮರೆಯದಿರು ನೀ ನನ್ನ ಎಂದೆಂದೂ
ಇಂತಿ ನಿನ್ನ ದೂರ ಮಾಡಿಧ ಗೆಳೆಯ,,,,,
ಸೀನು,,,,,,
Rating