ಕನ್ನಡ ಜಾತ್ರೆ
ಸಮ್ಮೇಳನದಲ್ಲಿ ಎಲ್ಲೆಲ್ಲೂ ಬಾವುಟಗಳೇ. ಮೊದಲ ಬಾರಿ ಪ್ರೊ. ಜಿ ವಿ ಯವರ ಫೋಟೋ ಹೋರ್ಡಿಂಗುಗಳಲ್ಲಿ ನೋಡಿದ್ದು.
ಮ್ಯಾಕ್ ಡೊನಾಲ್ಡ್ ಬೋರ್ಡಿನ ಬಣ್ಣಕ್ಕೂ ಅದೇನೋ ಹೋಲಿಕೆ ಬಂದುಬಿಟ್ಟಿತ್ತು.
ಅತ್ತ ನ್ಯಾಶನಲ್ ಕಾಲೇಜು ಮೈದಾನದ ತುಂಬ ಜನ. ನಿಲ್ಲಲೂ ಜಾಗವಿಲ್ಲ. ಎಲ್ಲ ನೂಕು ನುಗ್ಗಲು. ಧೂಳು ಕುಡಿಯಲಾಗದವರು ಕರ್ಚೀಫು ಹಿಡಿದು ಮೂಗು ಮುಚ್ಚಿಕೊಂಡಿದ್ದರು.
ಸಾಯಂಕಾಲ ಸೊಳ್ಳೆ ಓಡಿಸಲು ಕೀಟನಾಶಕಗಳನ್ನು ವಿಪರೀತ ಹೊಡೆದದ್ದು ಮನುಷ್ಯರಿಗೇ ಕಂಟಕ ತರುವಂತಿತ್ತು. ಕನ್ನಡದ ಜಾತ್ರೆ ಹೀಗಿತ್ತು.
ಚಿತ್ರಗಳು: ಹರಿ ಪ್ರಸಾದ್ ನಾಡಿಗ್
Rating
Comments
ಉ: ಕನ್ನಡ ಜಾತ್ರೆ
ಉ: ಕನ್ನಡ ಜಾತ್ರೆ
ಉ: ಕನ್ನಡ ಜಾತ್ರೆ