ಕವನ ಬರೆವ ಕಲೆ

ಕವನ ಬರೆವ ಕಲೆ

 

ಕವನ ಬರೆ

ಯುವುದು ತುಂಬಾ ಸುಲಭ

ಯಾರೋ ಅಂದರು.

 

ಚೂರು ಕಾವ್ಯಾತ್ಮಕ

ವಾಗಿ ‘ಕಾರ್ಡಿ

ನಲ್ಲಿ ಕಥೆ’ ಬರೆ

ದು ಸಿಕ್ಕಿದೆಡೆ ಕತ್ತರಿ

ಆಡಿಸಿ ’ಒಂದ’ರ

ಕೆಳಗೊಂದು ಜೋಡಿಸಿ

ಬಿಡು

ಭರ್ಜರಿ ಕವಿತೆಯಾಗಿ

ಬಿಡು

ತ್ತದೆ

ಅಂದರು.

 

ಅದನ್ನೇ ಮಾಡಿದ್ದೇನೆ.

Rating
No votes yet

Comments