ಕವಿ By pradeep_adiga on Mon, 09/18/2006 - 18:45 ಕವಿಯಾದವನು ಬರೆದರೆ ಕವಿತೆಎಲ್ಲರೂ ಅನ್ನುತ್ತಾರೆ ಅದ್ಭುತನೀ ನಮ್ಮ ಮನ ಗೆದ್ದೆನಾ ಬರೆದರೆ ನನ್ನವಳೇ ಕೇಳುತ್ತಾಳೆಇದನ್ನೆಲ್ಲಿಂದ ಕದ್ದೆ ? Rating Select ratingGive it 1/5Give it 2/5Give it 3/5Give it 4/5Give it 5/5 No votes yet