ಕಾಸರಗೋಡಿನಲಿ ಕನ್ನಡದ ಪೋರ್ಕುಳಿ

ಕಾಸರಗೋಡಿನಲಿ ಕನ್ನಡದ ಪೋರ್ಕುಳಿ

ಕಾಸರಗೋಡು ಹೊರನಾಡಲ್ಲುಳಿದು ಹೋದ ಕನ್ನಡದ ಕೂಸು ಅನ್ನಲು ಇದಕ್ಕಿಂತ ರುಜುವಾತು ಬೇಕೆ?

ಇಲ್ಲಿ ನೋಡಿ

ಅಂದ ಹಾಗೆ ಪೋರ್ಕುಳಿ-ಇದು ಕನ್ನಡದ್ದೇ, ಪೋರ್ಕುಳಿ ಅಂದರೆ 'ಶಕ್ತಿ ಪ್ರದರ್ಶನ'. ಇದು ಆಡುನುಡಿಯಲ್ಲಿ ಈಗಲೂ ಬಳಕೆಯಲ್ಲಿದೆ.

Rating
No votes yet