ಕೀರ್ತಿಯೆಂಬ ದುಂಬಿ ಎಮಿಲಿ ಡಿಕಿನ್ಸನ್ ರವರ ದೃಷ್ಟಿಕೋನದಲ್ಲಿ
ಕೀರ್ತಿ ಎಂದಿಗೂ ಶಾಶ್ವತವಲ್ಲ. ಅಲ್ಲಿಂದಿಲ್ಲಿ ಹಾರಾಡುವ ದುಂಬಿಯಂತೆ.ಎಲ್ಲರಿಗೂ ಪ್ರಿಯವಾದರೂ ಯಾರ ಕೈಗೂ ಎಟುಕದು.ಎಟುಕಿದರೂ ಬಹುಕಾಲ ನಿಲ್ಲದು.
ಕೀರ್ತಿಯೊಂದು ದುಂಬಿ
ಹಾದುವುದು ಮನದುಂಬಿ
ಚಂಚಲವು ಹರಡುವುದು ಹಂಬಿ
ಮೋಸ ಹೋಗದಿರಿ ನಂಬಿ
ಹೊತ್ತಿಹುದು ಚುಚ್ಚುವ ಮುಳ್ಳ
ಕಚ್ಚುವದು ಭರವಸೆ ಸಲ್ಲ
ಎಚ್ಚರಿಕೆ ಹೊಂದಿಹುದು ರೆಕ್ಕೆಗಳ
ಚಿಮ್ಮಿ ಒಮ್ಮೆಲೆ ಎಲ್ಲೋ ಹಾರುವುದು ಕಳ್ಳ
ಅಮೇರಿಕಾದ ಶ್ರೇಷ್ಠ ಕವಯಿತ್ರಿ ಎಮಿಲಿ ಡಿಕಿನ್ಸನ್ ರವರ ಈ ಕೆಳಕಂಡ ಕವಿತೆಯ ಆಧಾರದಿಂದ.
ಕೀರ್ತಿ ಎಂದಿಗೂ ಶಾಶ್ವತವಲ್ಲ. ಅಲ್ಲಿಂದಿಲ್ಲಿ ಹಾರಾಡುವ ದುಂಬಿಯಂತೆ.........
ಎಲ್ಲರಿಗೂ ಪ್ರಿಯವಾದರೂ ಯಾರ ಕೈಗೂ ಎಟುಕದು........
ಎಟುಕಿದರೂ ಬಹುಕಾಲ ನಿಲ್ಲದು.............
ಕೀರ್ತಿಯೊಂದು ದುಂಬಿ
ಹಾದುವುದು ಮನದುಂಬಿ
ಚಂಚಲವು ಹರಡುವುದು ಹಂಬಿ
ಮೋಸ ಹೋಗದಿರಿ ನಂಬಿ
ಹೊತ್ತಿಹುದು ಚುಚ್ಚುವ ಮುಳ್ಳ
ಕಚ್ಚುವದು ಭರವಸೆ ಸಲ್ಲ
ಎಚ್ಚರಿಕೆ ಹೊಂದಿಹುದು ರೆಕ್ಕೆಗಳ
ಚಿಮ್ಮಿ ಒಮ್ಮೆಲೆ ಎಲ್ಲೋ ಹಾರುವುದು ಕಳ್ಳ
ಅಮೇರಿಕಾದ ಶ್ರೇಷ್ಠ ಕವಯಿತ್ರಿ ಎಮಿಲಿ ಡಿಕಿನ್ಸನ್ ರವರ ಈ ಕೆಳಕಂಡ ಕವಿತೆಯ ಆಧಾರದಿಂದ.
Fame is a bee.
It has a song—
It has a sting—
Ah, too, it has a wing.
Rating