ಕೃಷ್ಣಮಣಿ

ಕೃಷ್ಣಮಣಿ

ಅಧ್ಯಾಪಕರು ವಿದ್ಯಾರ್ಥಿಗಳನ್ನುದ್ದೇಶಿಸಿ.

ಮಕ್ಕಳೇ..., ಈ ಜೀವನ ಎಂಬುದು ಅತೀ ಅಮೂಲ್ಯವಾದುದು. ಅದನ್ನು ನಾವು ಕಣ್ಣಿನ ಕೃಷ್ಣಮಣಿಯಂತೆ ಕಾಪಾಡಬೇಕು.

ಇದರೆಡೆಯಲ್ಲಿ ಸಂಶಯಭರಿತನಾದ ಓರ್ವ ವಿದ್ಯಾರ್ಥಿ ಎಂದು ನಿಂತು ಕೇಳಿದ.

ಕೃಷ್ಣಮಣಿಯೋ? ಅಲ್ಲಾಹುವೇ...ಅದಕ್ಕೂ ಜಾತಿಯಿದೆಯಾ? ಅದ್ಯಾಕೆ ಸರ್ ಮಹಮ್ಮದ್ ಮಣಿ ಅಂತಾ ಕರೆಯಬಾರದು?

(ಕಣ್ಣಿನ ಕೃಷ್ಣಮಣಿಯೆಂದರೆ ಕಣ್ಣಿನ ಪಾಪೆ)

ಮೂಲ: ಮಲಯಾಳಂನ ಲೇಖಕ ಎಂ. ಎ. ರೆಹಮಾನ್ ಅವರ 'ಉನ್ಮಾದಿಗಳುಡೆ ಪೂಂದೋಟ್ಟಂ'ಎಂಬ ಕಥಾ ಸಂಕಲನದಿಂದ ಆಯ್ದ ಕಥೆ.

Rating
No votes yet

Comments