ಕೆಳದಿ ಹಸ್ತಪ್ರತಿ ಅಭಿಯಾನದ ಜಾಗ್ಋತಿ ಕಾಯಱಕ್ರಮಗಳ ಸಮಾರೋಪ

ಕೆಳದಿ ಹಸ್ತಪ್ರತಿ ಅಭಿಯಾನದ ಜಾಗ್ಋತಿ ಕಾಯಱಕ್ರಮಗಳ ಸಮಾರೋಪ

ದಿನಾಂಕ 20.3.2009 ರಂದು ಶಿವಮೊಗ್ಗದಲ್ಲಿ ಕೆಳದಿ ಸಂಪನ್ಮೂಲ ಕೇಂದ್ರದ ವತಿಯಿಂದ ಹಸ್ತಪ್ರತಿಗಳ ಜಾಗ್ಋತಿ ಕಾಯಱಕ್ರಮಗಳ ಸಮಾರೋಪ ಸಮಾರಂಭೌವನ್ನು ಏಪಱಡಿಸಲಾಗಿತ್ತು. ಪುರಾತತ್ವ ಇಲಾಖೆಯ ನಿದೇಱಶಕಿಯಾದ ಡಾ:ಉಷಾ ಸುರೇಶ್ ರವರು ಕೆಳದಿ ಗುಂಡಾ ಜೊಯಿಸ್ ಮತ್ತು ಡಾ: ವೆಂಕಟೇಶ್ ಜೊಯಿಸ್ರ ರವರು ಸಂಪಾದಿಸಿದ "ಕೆಳದಿ ಸಂಗ್ರಹಾಲಯದಲ್ಲಿರುವ ಗೋಕಣಱದ ಶಾಸನಗಳು" ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದರು. ಅದೇ ಸಂದಭಱದಲ್ಲಿ ಕವಿ ಸುರೇಶ್ (ಅಂದರೆ ನಾನೇ) ರವರು ಆಂಗ್ಲಭಾಷೆಗೆ ತಜುಱಮೆ ಮಾಡಿದ್ದ The Unforgettable
Keladi Empire" ಎಂಬ ಪುಸ್ತಕವನ್ನು ಕುವೆಂಪು ವಿಶ್ವವಿದ್ಯಾನಿಲಯದ ಡಾ: ರಾಜಾರಾಮ ಹೆಗಡೆಯವರು ಬಿಡುಗಡೆ ಮಾಡಿದರು. ಸಮಾರಂಭದಲ್ಲಿ ಕುಪ್ಪಂ ವಿಶ್ವವಿದ್ಯಾನಿಲಯದ ಡಾ: ಗೋಪಾಲಕ್ಋಷ್ನ ಮತ್ತು ಕನಾಱಟಕ ಇತಿಹಾಸ ಅಕಾಡೆಮಿಯ ಕಾಯಱದಶಿಱಯಾದ ಡಾ: ಗೋಪಾಲರಾವ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಡಾ: ಕೆಳದಿ ಗುಂಡಾ ಜೊಯಿಸರು ಪ್ರಾಸ್ತಾವಿಕವಾಗಿ ಕೆಳದಿ ಹಸ್ತಪ್ರತಿ ಕೇಂದ್ರದ ಸಾಧನೆಗಳನ್ನು ಸಭೆಗೆ ಪರಿಚಯಿಸಿದರು.

For copies contact: 1. Dr.KG Venkatesh Jois, Curator, Keladi Museum, Keladi.
2. Kavi Suresh, "Souparnika", 3rd Main, 3rd Cross, Basaveswaranagar, Shimoga-4

Rating
No votes yet