ಕೇಂಬ್ರಿಜ್ ಲೇಔಟ್! ಹ್ಹಿಹ್ಹಿಹ್ಹಿ
ತಕಳಪ್ಪ! ಕೇಂಬ್ರಿಜ್ ಲೇಔಟ್! =) ಇಂದ್ರಾನಗ್ರ ಹಳೇ ಹೆಸ್ರು! ಎಲ್ಲಾದ್ರೂ ಕರ್ದ್ಗಿರ್ದ್ರೆ ಏನಂದ್ಕೊಂಡ್ಬಿಡ್ತಾರೋ ಏನೋ! ನಾಳೆಗೆ ಟ್ರಿನಿಟಿ ... ಛೆ ಅದಾಗ್ಲೇ ಇದೆ. ವಿಲ್ಸನ್ ... ಅದೂ ಇದೆ! ಕಾಕ್ ಅಂಡ್ ಬುಲ್, ಅದು ಕೂಡಾ ಇದೆ. ಇನ್ನೂ ಏನೇನ್ ಬರತ್ತೋ! ಏನೇ ಬಂದ್ರೂ ಹಳೇ ನೊಸ್ತಾಲ್ಜಿಕ್ ಹೆಸ್ರುಗಳ್ನ ಮಾತ್ರ ಮರೀಬೇಕು ... ಹಾಗೆಲ್ಲಾ ಹಳೇ ಹೆಸ್ರೇ ಬಳ್ಸಿದ್ರೆ 'ಏನಪ್ಪಾ ಇಲ್ಲಿ ಜನ ಸ್ವಲ್ಪಾನೂ ಡೆವೆಲಪ್ಡೇ ಇಲ್ಲಾ' ಅಂದ್ಬಿಟ್ಟಾರು!
ಅನುಕರಣೆಗೆ ಮಿತಿಯೇ! ಛೆಛೆಛೆ!
Rating
Comments
ಉ: ಕೇಂಬ್ರಿಜ್ ಲೇಔಟ್! ಹ್ಹಿಹ್ಹಿಹ್ಹಿ