ಕೊಂಕಣಿ ಭಾಷಾ ಮಾಲಿಕೆ 4

ಕೊಂಕಣಿ ಭಾಷಾ ಮಾಲಿಕೆ 4

ಸಾಮಾನ್ಯ ಸಂಬಾಷಣೆ
ನಮಸ್ಕಾರ : ನಮಸ್ಕಾರು
ನಿನ್ನ ಹೆಸರೇನು ? : ತುಗೆಲೇ ನಾವ್ ಕಸಲೇ?
ನನ್ನ ಹೆಸರು ವೆಂಕಟೇಶ್ .: ಮಿಗೆಲೇ ನಾವ್ ವೆಂಕಟೇಶ್
ನಿಮ್ಮ ಉರು ಯಾವುದು ? : ತುಮ್ಗೆಲೇ ಗಾಂವು ಕಂಚೆ ?
ನಾವು ಮಂಗಳೂರಿನವರು : ಅಮ್ಮಿ ಕೊಡಿಯಾಲ್ ಛೆ (ಮಂಗಳೂರಿಗೆ ಕೊಂಕಣಿಯಲ್ಲಿ ಕೊಡಿಯಾಲ್ ಎಂದೂ ಕರೆಯುತ್ತಾರೆ)
ಏನು ಮಾಡ್ತಾ ಇದ್ದಿಯಾ ?: ಕಸ್ಸ್ ಕರ್ಥಾ ಅಸ್ಸ ?
ನಾನು ಕೆಲಸದಲ್ಲಿದ್ದೇನೆ : ಹಾವ್ ಕಾಮಾರಿ ಅಸ್ಸ
ಈಗ ನೀವು ಎಲ್ಲಿ ಇರುವುದು: ಅತ್ತ ಕಂಹಿ ಅಸ್ಚೆ ತುಮ್ಮಿ ?
ಈಗ ನಾನು ಬೆಂಗಳೂರಿನಲ್ಲಿ ಇದ್ದೇನೆ : ಅತ್ತ ಹಾವ್ ಬೆಂಗಳುರಾನ್ತು ಅಸ್ಸ.
ಯಾವಾಗ ಊರಿಗೆ ಬಂದಿದ್ದು ? : ಕೆದನ ಗಾವಾಂಕ್ ಅಯಿಲೋ ?
ಮೊನ್ನೆ ಬಂದಿದ್ದೆ : ಪೈರಿ ಅಯಿಲೋ
ಮನೆಯಲ್ಲಿ ಏನಾದರು ವಿಶೇಷ ಇದೆಯಾ ? : ಘರ ಕಸ್ಸಲೇ ವಿಶೇಷ ಅಸ್ಸವೇ ?
ಹಾಂ ತಂಗಿಯ ಮದುವೆ ಇದೆ : ಹಾಂ ಭೈಣಿಲೆ ವರ್ಡಿಕ್ ಅಸ್ಸ
ಅವಳು ಏನು ಓದಿದ್ದಾಳೆ ? ತಿ ಕಸ್ಸ್ ಶಿಕ್ಲ್ಯಾ?
ಅವಳದ್ದು ಡಿಗ್ರಿ ಆಗಿದೆ : ತಿಗೆಲೇ ಡಿಗ್ರೀ ಜಲ್ಲಾ
ನಾಡಿದ್ದು ಮದುವೆಗೆ ಬನ್ನಿ : ಪರ ವರ್ಡಿಕೆಕ್ ಎಯ್ಯ
ಇಲ್ಲಾ ಆ ದಿನ ನಮಗೆ ಬೇರೆ ಒಂದು ಉಪನಯನಕ್ಕೆ ಹೋಗಲಿಕ್ಕೆ ಇದೆ : ನಾ ತೆ  ದಿಸು ಅನ್ನೆಕ್ ಮುಂಜಿಕ್ ವಚ್ಚಾ ಅಸ್ಸ
ಸರಿ ಇನ್ನೊಮ್ಮೆ ಭೇಟಿ ಆಗುವ: ಜಾಯ್ಥ್  ಅನ್ನೆಕ್ ಪಟಿ ಮೇಳ್ಯ
    
ನಿಮ್ಮ
ಕಾಮತ್ ಕುಂಬ್ಳೆ

Rating
No votes yet