ಕ್ಷಣಿಕ ಪ್ರೀತಿ
ರಾತ್ರಿಯಲ್ಲಿ ಮಿಂಚುವ ಮಿಂಚು ಹುಳುವಿನಂತೆ
ಪ್ರೀತಿ ಮಿಂಚಿತು ಬಾಳ ಕಾಳ ರಾತ್ರಿಯಲ್ಲಿ
ಕಾರ್ಮೋಡಗಳ ನಡುವೆ ಮಿಂಚು ಸುಳಿದಂತೆ
ಬಾಳಿನಲ್ಲಿ ಪ್ರೀತಿ ಸುಳಿದಿದೆ ಆದರೆ ,
ಆ ಮಿಂಚು ಸುಳಿವುದು ಕ್ಷಣಿಕ ಮಾತ್ರ
ಪ್ರೀತಿಯ ಮಿಂಚು ಯಾವಾಗ ಬರುವುದು
ಮರೆಯಾಗುವುದೂ ಆ ಪ್ರೀತಿಎಂಬ ಪ್ರಕೃತಿಗೆ ಗೊತ್ತು
Rating