ಗಾಡ್ ಫಾದರ್ ತೀರಿ ಕೊಂಡ
ಗಾರ್ಡಿಯನ್ ಪತ್ರಿಕೆಯ ಟ್ವೀಟ್ ಹೇಳಿತು ತಾಲಿಬಾನ್ ನ ಗಾಡ್ ಫಾದರ್ ತೀರಿ ಕೊಂಡ ಎಂದು. ಓದಿದ ಕೂಡಲೇ “good riddance” ಎಂದು ಮರು ಟ್ವೀಟ್ ಮಾಡಿದೆ. ಈತ ಪಾಕಿನ ನಿವೃತ್ತ ಗೂಢಚಾರನಂತೆ. ಅವನೇ ಸಾಕಿ ಸಲುಹಿದ ಸಂಘಟನೆಯವರೇ ಅವನನ್ನು ಅಪಹರಿಸಿದ್ದರಂತೆ ೧೦ ತಿಂಗಳುಗಳ ಮೊದಲು. ನೀನೇ, ಸಾಕಿದ ಗಿಣಿ... ನಿನ್ನಾ ಮುದ್ದಿನಾ ಗಿಣಿ......... ಹಾಡು ನೆನಪಿಗೆ ಬರುತ್ತಿದೆಯೇ?
ಮಧ್ಯರಾತ್ರಿ ಟ್ವೀಟರ್, ತಾಲಿಬಾನು ಬೇಡ. ಮಲಗಲು ಹೋಗುತ್ತಿದ್ದೇನೆ. ಕುತೂಹಲ ಕೆರಳಿಸಿ ನಾಪತ್ತೆಯಾದ ಪಾಪ ಬೇಡ ಎಂದು ಸಂಪೂರ್ಣ ಕಥೆಗಾಗಿ ಕೆಳಗಿನ ಲಿಂಕನ್ನು ಕೊಡುತ್ತಿದ್ದೇನೆ (ಕೆಲವರಿಗೆ ಲಿಂಕ್ ಎಂದರೆ ಅಲರ್ಜಿ ಎಂದು ಗೊತ್ತಿದ್ದೂ ಕೂಡಾ).
http://www.guardian.co.uk/world/2011/jan/23/pakistan-godfather-taliban-dies?CMP=twt_fd
Rating
Comments
ಉ: ಗಾಡ್ ಫಾದರ್ ತೀರಿ ಕೊಂಡ
In reply to ಉ: ಗಾಡ್ ಫಾದರ್ ತೀರಿ ಕೊಂಡ by asuhegde
ಉ: ಗಾಡ್ ಫಾದರ್ ತೀರಿ ಕೊಂಡ
In reply to ಉ: ಗಾಡ್ ಫಾದರ್ ತೀರಿ ಕೊಂಡ by asuhegde
ಉ: ಗಾಡ್ ಫಾದರ್ ತೀರಿ ಕೊಂಡ