ಗುಂಗು By arunasirigere on Fri, 04/11/2008 - 10:34 ಗುಂಗು ನಾ ನಿನ್ನನ್ನೇ ಓಲೈಸುತ್ತೇನೆ ಸಖಿ ನಿನ್ನೊಲವಿನ ಹಂಗಿನಿಂದಲ್ಲ ನನ್ನಲ್ಲಿ ನೀ ಮೂಡಿಸಿದ ಭಾವಗಳ ಗುಂಗಿನಿಂದ Rating Select ratingGive it 1/5Give it 2/5Give it 3/5Give it 4/5Give it 5/5 No votes yet