ಗೂಗಲ್ನಲ್ಲಿ ಚಂದ್ರ !!!

ಗೂಗಲ್ನಲ್ಲಿ ಚಂದ್ರ !!!

ಗೂಗಲ್ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ, ಅದೆ ಬಾಹ್ಯಾಕಾಶವನ್ನು ಹುಡುಕುವ ಕೆಲಸ. ತಲತಲಾಂತರದಿಂದ ಮನುಷ್ಯನ್ನ ಕಾಡುತ್ತಿರುವ ಪ್ರಶ್ನೆ "ಅಲ್ಲೇನಿದೆ ??"... ಈ ಪ್ರಯತ್ನದಿಂದ "ಅಲ್ಲಿದೆ ನಮ್ಮ ಮನೆ, ಇಲ್ಲಿ ಬಂದೆ ಸುಮ್ಮನೆ... " ಎನ್ನುವವರಿಗೆ ಸೂಕ್ತ ಜಾಗ ಕಲ್ಪಿಸಿಕೊಡಬಹುದೇ ? ಎಂದು ನೋಡಬೇಕು...

ಈಗ ಗೂಗಲ್ , ಎಕ್ಸ್-ಪೈಜ್ (x-prize foundation) ಜೊತೆಗೊಡಿ ಚಂದ್ರನನ್ನು ಸಂಶೋದನೆಯನ್ನು ಮಾಡಲು ಹೊರಟಿವೆ. ಇವರ ಪ್ರಯತ್ನದಿಂದ ಖಾಸಗಿ ಸಂಸ್ಥೆಗಳು ಇದರಲ್ಲಿ ಪಾಲ್ಗೊಳ್ಳುವಂತೆ ಯೋಜನೆ ರೂಪಿಸಿದೆ ...

ಹೆಚ್ಚಿನ ವಿಷಯಗಳಿಗೆ ಈ ಕೊಂಡಿಗಳನ್ನು ನೋಡಿ...

http://googleblog.blogspot.com/2007/09/fly-me-to-moon.html

http://www.googlelunarxprize.org/lunar/about

 

Rating
No votes yet