ಗೆಳೆಯನೋ..ಪ್ರಿಯಕರನೋ.. By nisha shekar on Fri, 05/22/2015 - 10:43 ಬರಡು ಭೂಮಿಯಂತಿದ್ದ ನನ್ನ ಮನಸಲಿ ಪ್ರೀತಿಯ ಹೊನಲು ಹರಿಸುತಿರುವೆ.. ಒಂದೊಂದು ಹನಿ ನೀರಿಗೂ ಹಂಬಲಿಸುತ್ತಿದ್ದ ನನಗೆ ಮರುಭೂಮಿಯಲ್ಲಿ ಓಯಸಿಸ್ ನಂತೆ ಕಂಡಿರುವೆ.. ನೀನು ಪ್ರಿಯಕರನೋ ಅಥವಾ ಗೆಳೆಯನೋ ಆದರೂ ನನ್ನ ಕನಸಲೂ ನೀನೇ ನನ್ನ ಮನಸಲೂ ನೀನೆ.. N....R.... Rating Select ratingGive it 1/5Give it 2/5Give it 3/5Give it 4/5Give it 5/5 No votes yet Comments Submitted by hanumabhajantri Fri, 05/22/2015 - 16:29 ಉ: ಗೆಳೆಯನೋ..ಪ್ರಿಯಕರನೋ.. ಚೆನ್ನಾಗಿದೆ ನಿಮ್ಮ ಕವನ. Log in or register to post comments Submitted by nisha shekar Sun, 05/31/2015 - 11:41 In reply to ಉ: ಗೆಳೆಯನೋ..ಪ್ರಿಯಕರನೋ.. by hanumabhajantri ಉ: ಗೆಳೆಯನೋ..ಪ್ರಿಯಕರನೋ.. ಧನ್ಯವಾದಗಳು Log in or register to post comments
Submitted by hanumabhajantri Fri, 05/22/2015 - 16:29 ಉ: ಗೆಳೆಯನೋ..ಪ್ರಿಯಕರನೋ.. ಚೆನ್ನಾಗಿದೆ ನಿಮ್ಮ ಕವನ. Log in or register to post comments
Submitted by nisha shekar Sun, 05/31/2015 - 11:41 In reply to ಉ: ಗೆಳೆಯನೋ..ಪ್ರಿಯಕರನೋ.. by hanumabhajantri ಉ: ಗೆಳೆಯನೋ..ಪ್ರಿಯಕರನೋ.. ಧನ್ಯವಾದಗಳು Log in or register to post comments
Comments
ಉ: ಗೆಳೆಯನೋ..ಪ್ರಿಯಕರನೋ..
ಚೆನ್ನಾಗಿದೆ ನಿಮ್ಮ ಕವನ.
In reply to ಉ: ಗೆಳೆಯನೋ..ಪ್ರಿಯಕರನೋ.. by hanumabhajantri
ಉ: ಗೆಳೆಯನೋ..ಪ್ರಿಯಕರನೋ..
ಧನ್ಯವಾದಗಳು