ಗ್ರಹಣ ಕಾಲದಲ್ಲಿ ಊಟ ಮುಗಿಸಿ ಬಂದೆ!!!

ಗ್ರಹಣ ಕಾಲದಲ್ಲಿ ಊಟ ಮುಗಿಸಿ ಬಂದೆ!!!

ಗ್ರಹಣ ಕಾಲದಲ್ಲಿ ಊಟ ಮುಗಿಸಿ ಬಂದೆ.

ಮಕ್ಕಳು, ಗರ್ಭಿಣಿಯರು, ವಯಸ್ಸಾದವರು ಮತ್ತು ಕಾಯಿಲೆ ಇರುವವರು ಊಟ ಮಾಡಬಹುದು ಅಂತ ದೈವಜ್ಞ ನಿನ್ನೆ ಸುವರ್ಣ ವಾಹಿನಿಯಲ್ಲಿ ಹೇಳಿದ್ದರು.

ಹಸಿವು ಒಂದು ಕಾಯಿಲೆ ಅಂತ ಇಲ್ಲೇ ಸಂಪದದಲ್ಲಿ ಓದಿದ ನೆನಪು.

ಇವೆರಡನ್ನೂ ನೆನಪಿಸಿಕೊಂಡು ಊಟ ಮಾಡಿದೆ, ನನಗೆ ಹಸಿವಿನ ಕಾಯಿಲೆ ಶುರು ಆದ ಕೂಡಲೇ!!!

 

- ಆಸು ಹೆಗ್ಡೆ.

Rating
No votes yet

Comments