ಗ್ರಾಮರ್ ಮತು ಗ್ಲ್ಯಾಮರ್ ! ( ನಗೆಹನಿ)

ಗ್ರಾಮರ್ ಮತು ಗ್ಲ್ಯಾಮರ್ ! ( ನಗೆಹನಿ)

ಗುಂಡನ ಮದುವೆ ನಿಶ್ಚಯವಾಯಿತು. ತನ್ನ ಹೆಂಡತಿಯ ಹೆಸರನ್ನು ಹೇಗೆ ಬರೆಯಬೇಕು ? ಭಾಗೀರತಿ ಸರಿಯೊ ? ಅಥವಾ ಭಾಗೀರಥಿ ಸರಿಯೊ?
ಕನ್ನಡ ಪಂಡಿತರನ್ನು ಕೇಳಿದ . ಅವರು ಹೇಳಿದರು - " ನೋಡಪ್ಪಾ , ನಿನಗೆ ಗ್ರಾಮರ್ ಬೇಕಾದರೆ ಭಾಗೀರಥಿ ಅಂತ ಬರಿ , ಗ್ಲ್ಯಾಮರ್ ಬೇಕಾದರೆ ಭಾಗೀರತಿ ಅಂತ ಬರಿ!"

Rating
No votes yet