ಘೃತಮುಮಂ ತೈಲಮುಮಂ

ಘೃತಮುಮಂ ತೈಲಮುಮಂ

ಸಕ್ಕದಮಂ ಪೇಱ್ವೊಡೆ ನೆೞೆ
ಸಕ್ಕದಮಂ ಪೇಱ್ಗೆ ಸುದ್ದಗನ್ನಡದೊಳ್ತಂ
ದಿಕ್ಕುವುದೇ ಸಕ್ಕದಮಂ
ತಕ್ಕುದೆ ಬೆರಸಲ್ಕೆ ಘೃತಮುಮಂ ತೈಲಮುಮಂ
...............ನಯಸೇನ "ಧರ್ಮಾಮೃತ"

ಸುಲಿದ ಬಾಳೆಯ ಹಣ್ಣಿನಂದದಿ
ಕಳೆದ ಸಿಗುರಿನ ಕಬ್ಬಿನಂದದಿ
ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ
ಲಲಿತವಹ ಕನ್ನಡದ ನುಡಿಯಲಿ
ತಿಳಿದು ತನ್ನೊಳು ತನ್ನ ಮೋಕ್ಷವ
ಗಳಿಸಿಕೊಂಡರೆ ಸಾಲದೆ? ಸಂಸ್ಕೃತದಲ್ಲಿನ್ನೇನು
.........................ಮಹಾಲಿಂಗರಂಗ " ಅನುಭವಾಮೃತ"

ಕನ್ನಡ ಸಕ್ಕದಗಳ ಸಂಬಂದದ ಬಗ್ಗೆ ಇಲ್ಲಿನ ನಿಲುವ ತುಂಬ ಆಸಕ್ತಿಕರವಾಗಿದೆ.

ಕೇವಲ ಪಾಂಡಿತ್ಯ ಪ್ರದರ್ಶನದ ಭಾಷೆಗಿಂತ ಅರ್ಥವಾಗುವ ಭಾಷೆ ಜನರ manava muTTuttade.

Rating
No votes yet

Comments