ಚುಕ್ಕಿಗಳಂತ ಹಲ್ಲು By ಸಂಗನಗೌಡ on Wed, 07/09/2008 - 18:07 ಆತ ಆಕೆಗೆ ಅಂದ, ’ನಿನ್ನ ಹಲ್ಲುಗಳು ಇರುಳಲಿ ಮೂಡುವ ಚುಕ್ಕಿಗಳಂತಿವೆ!!’, ’ಹೌದು’ ಎಂದ ಆಕೆ, ’ಅವುಗಳಂತೆಯೇ ಇವು ಕೂಡ, ಇರುಳಲ್ಲಿ ಹೊರಬರುವವು’ ಅನ್ನುತ್ತ, ತನ್ನ ಹಲ್ಲಿನ ಸೆಟ್ಟನ್ನು ತೆಗೆದಿರಿಸಿ, ಮಲಗಿ ಬಿಟ್ಟಳು.!! Rating Select ratingGive it 1/5Give it 2/5Give it 3/5Give it 4/5Give it 5/5 No votes yet