ಚುನಾವಣೆ... ಬರಲಿದೆ...ಮತ್ತೆ.
ಎಂದೋ ಬರೆದ ಚುಟುಕುಗಲಿವು ಆದರೇನು ನವನವೀನ ಆಗಿವೆ ಏಕೆಂದರೆ ಚುನಾವಣೆ ಮತ್ತೆ ಬರಲಿದೆ......
೧) ಬಿರು ಬಿಸಿಲಲ್ಲಿ ಬರಲಿದೆ
ಚುನಾವಣೆ....
ಆಗಲಿದೆ ಮತ್ತೆ ನೋ(ವೋ)ಟುಗಳ
ಚಲಾವಣೆ....!
೨) ಖಾಲಿ ಕೊಡ ಒಣಗಿದ ಹೊಟ್ಟೆ
ಕನಸು ಮುರುಟಿಕೊಂಡ ಕಂಗಳು
ಎಲ್ಲ ಅವೇ ಇರುತ್ತವೆ
ವೋಟಿನ ಮೊದಲೂ ಆಮೇಲೂ......!
Rating
Comments
ಉ: ಚುನಾವಣೆ... ಬರಲಿದೆ...ಮತ್ತೆ.
In reply to ಉ: ಚುನಾವಣೆ... ಬರಲಿದೆ...ಮತ್ತೆ. by msudan86
ಉ: ಚುನಾವಣೆ... ಬರಲಿದೆ...ಮತ್ತೆ.