ಚುರಾಕೆ ದಿಲ್ ಮೇರಾ..
ಚುರಾಕೆ ದಿಲ್ ಮೆರಾ..
ಗೋಭೀ ಚಲೀ...(ಸುಮ್ಮನೆ breaking head line ಅಷ್ಟೇ :)
ಗೋಭಿ ಮಂಚೂರಿ ಹೇಗೆ ಮಾಡುವುದು ಎಂದು ಇಲ್ಲಿ ಬರೆದಿಲ್ಲ. ನಿರಾಶರಾಗಬೇಡಿ. ಗೋಭಿ ಬಗ್ಗೆ ಕೆಲ ವಿವರ ಕೇಳಿದ್ದರು. ಅವರಿಗೆ ಹೇಳುವಾಗ ಕೆಲ ಮುಖ್ಯ ವಿಷಯ ನಿಮಗೂ ಹೇಳೋಣ ಎಂದು ಅನಿಸಿತು.
ಪಾನ್ ಗೋಭೀ : (ಕ್ಯಾಬೇಜು). ಮಟ್ಟಕೋಸು(ಕ)
.........ಬಾ.ಹೆಸರು-Brassica oleracea capitata
.........ಎಲೆಗಳು ಮುಚ್ಚಿಕೊಂಡಿರುತ್ತದೆ (ಬಂಧ್ ಗೋಭೀ).
*********
.........ಚೋಟಾ ಬಂಧ್ ಗೋಭೀ: ಚಿಕ್ಕ ಕೋಸು (Brussel sprout)
.........ಬಾ.ಹೆಸರು-Brassica oleracea gemmifera
**********
.........Lettuce :
.........ಎಲೆಗಳು ಮುಚ್ಚಿಕೊಂಡಿರದೇ ಉದ್ದುದ್ದಕ್ಕೆ ಇರುವುದು.
.........Colewort :(ಕಾಡು ಜಾತಿ) ಕಹಿ ಜಾಸ್ತಿ.
**********
ಫೂಲ್ ಗೋಭೀ :(ಹೂಕೋಸು) cauliflower.
.........ಬಾ.ಹೆಸರು-Brassica oleracea botrytis
**********
Broccoli:
*********
ಗಾಂಠ್ ಗೋಭೀ: (knol khol)ನೂಕೋಲು,ನವಿಲುಕೋಸು(ಕ)
........ಬಾ.ಹೆಸರು:Brassica caulocarps
(ಸಂಗ್ರಹ)
Comments
ಉ: ಚುರಾಕೆ ದಿಲ್ ಮೇರಾ..
In reply to ಉ: ಚುರಾಕೆ ದಿಲ್ ಮೇರಾ.. by asuhegde
ಉ: ಸಪ್ಪೆ ಸಪ್ಪೆ "ವೆಜಿಟೇರಿಯನ್ " ಬರಹ