ಜೀವನದಲ್ಲಿ ನೀವು ಏನೂ ಸಾಧಿಸ್ಲಿ(ಸ್ತಿ)ಲ್ವೆ ?

ಜೀವನದಲ್ಲಿ ನೀವು ಏನೂ ಸಾಧಿಸ್ಲಿ(ಸ್ತಿ)ಲ್ವೆ ?

ಜೀವನದಲ್ಲಿ ಏನೂ ಸಾಧಿಸ್ಲಿಲ್ಲ / ಸಾಧಿಸ್ತಿಲ್ಲ ಅಂತ ನಿಮಗೆ ಬೇಜಾರಾ ?
ಹಾಗಿದ್ದರೆ
ಚಿಂತಿಸಬೇಡಿ !
ನೀವು ಆತ್ಮಕಥೆ ಬರೀಬಹುದು !
’ಅಲ್ಪ ಸಾಧಕನ ಆತ್ಮವೃತ್ತಾಂತ’ ಹೆಸರಿನಲ್ಲಿ .
ಹೆಸರು ಭರ್ಜರಿ ಆಗಿದೆ ಅಲ್ವೇ ?
ಎಲ್ಲಾದ್ರೂ ಬರ್ದಿಟ್ಟುಕೊಳ್ಳಿ - ಮರೆತು ಹೋದೀತು !
ಜಾಗತಿಕ ಸಾಹಿತ್ಯದ ಬಗ್ಗೆ ಒಂದು ಪುಸ್ತಕ ನೋಡಿದಾಗ ಸಿಕ್ಕದ್ದು ಈ ಹೆಸರು .

ನಾನು ನೆನಪಿಟ್ಟುಕೊಂಡಿದ್ದೇನೆ !
ನಾನು ಒಂದಿನ ಆತ್ಮಕತೆ ಬರೆವೆನ್ , ಆವತ್ತು ಈ ಹೆಸರು ಅದಕ್ಕೆ ಇಡುವೆನ್ :)

ಅದರಲ್ಲಿ ನಿಮ್ಮ ಬಗ್ಗೆ ಒಳ್ಳೇ ಮಾತು ಹೇಳಲು , ಹಣದ ಥೈಲಿಗಳೊಂದಿಗೆ ಈಗಲೇ ಸಂಪರ್ಕಿಸಿ :) :)

Rating
No votes yet