ಜೀವನದ ಹಾದಿಯಲಿ ತುಂಬಿಹುದು ಕಣ್ಣೀರು!
ಜೀವನದ ಹಾದಿಯಲಿ ತುಂಬಿಹುದು ಕಣ್ಣೀರು!
(ಇನ್ನೊಂದು ಭಾವಾನುವಾದದ ಯತ್ನ)
ಜೀವನದ ಹಾದಿಯಲಿ ತುಂಬಿಹುದು ಕಣ್ಣೀರು
ಮರೆಯಲಿ ಎನ್ನನೆಂದು ಹೇಳಿ ಆಕೆಗೆ ಯಾರಾದರೂ
ಆಣೆಗಳ ಮರೆಯಲಿ ಮಾತುಗಳ ಮರೆಯಲಿ
ನನ್ನಷ್ಟಕ್ಕೆ ನನ್ನನ್ನು ಇರಲು ಬಿಟ್ಟು ಬಿಡಲಿ
ಇಂಥಾ ಈ ಜಗದಿ ನಾ ಮನಸೇಕೆ ಕೊಡಲಿ
ಮರೆಯಲಿ ಎನ್ನನೆಂದು ಹೇಳಿ ಆಕೆಗೆ ಯಾರಾದರೂ
ಎಲ್ಲಾ ಕಳೆದುಕೊಂಡಿಹನ ವಿಚಿತ್ರ ಕಥೆ ನಾನು
ಇಬ್ಬನಿಗೂ ಅಳು ಬರಿಸೋ ಆಕಾಶ ನಾನು
ನಿನ್ನ ನೆಲೆ ನಿನಗಿರಲಿ, ನನಗೆನ್ನಾ ಹಾದಿ
ಮರೆಯಲಿ ಎನ್ನನೆಂದು ಹೇಳಿ ಆಕೆಗೆ ಯಾರಾದರೂ
***************
ಮೂಲ ಗೀತೆ:
ಚಿತ್ರ : ಪರ್ವರಿಶ್
ಗಾಯಕರು: ಮುಕೇಶ್
ಆಂಸೂ ಭರೀ ಹೈ ಎ ಜೀವನ್ ಕೀ ರಾಹೇಂ
ಕೊಯೀ ಉನ್ ಸೇ ಕಹ್ ದೇ ಹಮೇ ಭೂಲ್ ಜಾಯೇಂ
ಆಂಸೂ ಭರೀ ಹೈ
ವಾದೇ ಬುಲಾ ದೇ ಕಸಮ್ ತೋಡ್ ದೇ ವೋ
ಹಾಲತ್ ಪೆ ಅಪ್ನೀ ಹಮೇ ಚೋಡ್ ದೇ ವೊ
ಐಸೇ ಜಹಾಂ ಸೆ ಕ್ಯೋಂ ಹಮ್ ದಿಲ್ ಲಗಾಯೇಂ
ಕೊಯೀ ಉನ್ ಸೇ ಕಹ್ ದೇ
ಬರ‍್ಬಾದೀಯೋಂ ಕಾ ಅಜಬ್ ದಾಸ್ತಾ ಹೂಂ
ಶಬ್‍ನಮ್ ಭೀ ರೋಯೇ ಮೈ ವೋ ಆಸ್ಮಾ ಹೂಂ
ತುಮೇ ಘರ್ ಮುಬಾರಕ್ ಹಮೇ ಅಪ್ನೀ ರಾಹೇಂ
ಕೋಯೀ ಉನ್ ಸೇ ಕಹ್ ದೇ
Rating
Comments
ಉ: ಜೀವನದ ಹಾದಿಯಲಿ ತುಂಬಿಹುದು ಕಣ್ಣೀರು!
In reply to ಉ: ಜೀವನದ ಹಾದಿಯಲಿ ತುಂಬಿಹುದು ಕಣ್ಣೀರು! by partha1059
ಉ: ಜೀವನದ ಹಾದಿಯಲಿ ತುಂಬಿಹುದು ಕಣ್ಣೀರು!