ಜೀವಸೆಲೆ By Abhimani on Mon, 02/02/2009 - 22:53 ಚಿಗುರೆಲೆಗಳ ನಡುವೆ ಹೂವೊಂದು ನಕ್ಕು ಬಿಸಿಲಿಗೆ ಎದೆ ಚಾಚಿ ಮಳೆಗೆ ನಸು ನಾಚಿ ಚಳಿಯೊಡನೆ ಚರಮಗೀತೆ ಯ ಹಾಡಿ... ಬಲಿತ ಎಲೆಗಳೂ ನೆಲವನ್ನಪ್ಪಿ ಬೆತ್ತಲಾಗಿ ನಿಂತ ಮರ ಮತ್ತೆಲ್ಲಿಯ ಜೀವ ಸೆಲೆ ? ಮತ್ತೊಂದು ಕಾಲಚಕ್ರಕೆ ಸಜ್ಜಾದ ಮರಕ್ಕೆ ತನ್ನದೇ ನೆಲೆ. Rating Select ratingGive it 1/5Give it 2/5Give it 3/5Give it 4/5Give it 5/5 No votes yet Comments Submitted by palachandra Tue, 02/03/2009 - 19:30 ಉ: ಜೀವಸೆಲೆ Log in or register to post comments Submitted by Abhimani Fri, 02/06/2009 - 03:19 In reply to ಉ: ಜೀವಸೆಲೆ by palachandra ಉ: ಜೀವಸೆಲೆ Log in or register to post comments
Submitted by Abhimani Fri, 02/06/2009 - 03:19 In reply to ಉ: ಜೀವಸೆಲೆ by palachandra ಉ: ಜೀವಸೆಲೆ Log in or register to post comments
Comments
ಉ: ಜೀವಸೆಲೆ
In reply to ಉ: ಜೀವಸೆಲೆ by palachandra
ಉ: ಜೀವಸೆಲೆ