ಜೇಬುಗಳ್ಳರಿದ್ದಾರೆ ಎಚ್ಚರಿಕೆ!

ಜೇಬುಗಳ್ಳರಿದ್ದಾರೆ ಎಚ್ಚರಿಕೆ!

ಇವತ್ತೇನೋ ಬೆಳಿಗ್ಗೆ ಬಹಳ ಅರ್ಜೆಂಟ್ ಕೆಲಸ ಇತ್ತು ಅಂತಾ ಜಯನಗರದ ಕಡೆ ಬಂದಿದ್ದೆ. ಸಿಗ್ನಲ್ ಬಳಿ ಆಟೋ ನಿಂತಿದ್ದಾಗ ಮೆಟ್ರೋ ಕನ್ಸ್ಟ್ರಕ್ಷನ್ ನಡೆಯುತ್ತಿರುವ ಬಳಿ ಒಂದು ಕನ್ನಡ ಫಲಕ ಕಣ್ಣಿಗೆ ಕಾಣಿಸಿತು.

‘ಜೇಬುಗಳ್ಳರಿದ್ದಾರೆ ಎಚ್ಚರಿಕೆ!’ ನಿಮ್ಮ ಅತ್ಯಮೂಲ್ಯವಾದ ವಾಹನಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳಿ’. 

ವಾಹನಗಳನ್ನು ಕದ್ದು ಜೇಬಿನಲ್ಲಿ ತುಂಬಿಕೊಂಡು ಹೋಗೋವಷ್ಟು ಬುದ್ಧಿವಂತರಾಗಿಬಿಟ್ಟಿದ್ದಾರಾ ನಮ್ಮ ಜೇಬುಗಳ್ಳರು?!

 

 

Rating
No votes yet

Comments