ಟೊರಾಂಟೋನಗರದ ಮಧ್ಯೆಯೇ 'ಹೈಪಾರ್ಕ್', ಹತ್ತಿರವೇ 'ಸರೋವರಗಳು', ನಗರದ ಸುತ್ತಲೂ '೩ ನದಿಗ'ಳು !

ಟೊರಾಂಟೋನಗರದ ಮಧ್ಯೆಯೇ 'ಹೈಪಾರ್ಕ್', ಹತ್ತಿರವೇ 'ಸರೋವರಗಳು', ನಗರದ ಸುತ್ತಲೂ '೩ ನದಿಗ'ಳು !

ಪ್ರಕಾಶ್ ಕೈನಲ್ಲಿ 'ಮೇಪಲ್ ಎಲೆ' ! ನಾನಂತೂ ಅದೆಷ್ಟು ಮರಗಳನ್ನು ನೋಡಿ ಅವುಗಳ ಎಲೆಗಳನ್ನು ಸಂಗ್ರಹಿಸಿದೇನೋ ನನಗೇ ನೆನಪಿಲ್ಲ. ಆ ಎಲೆಗಳನ್ನು ಮನೆಗೆ ತಂದು ಅವನನು ಜೋಪಾನವಾಗಿ ನನ್ನ ದೊಡ್ಡ ಪುಸ್ತಕವೊಮ್ದರಲ್ಲಿ ಇಟ್ಟಿದ್ದೆ. ಆದರೆ ಬರುವಾಗ ಗಡಿಬಿಡಿಯಲ್ಲಿ ಆ ಪುಸ್ತಕ ಮರೆತಿದ್ದೆ. ಇದು ಹೇಗೋ ನನ್ನ ಶ್ರೀಮತಿಗೆ ತಿಳಿದುಹೋಯಿತು. ಅವಳು ಆ ಪುಸ್ತಕವನ್ನು ತನ್ನ ಸೂಟ್ ಕೇಸ್ ನಲ್ಲಿ ಇಟ್ಟಿದ್ದಳು. ನಾನು ಖಿನ್ನನಾಗಿ ವಿಮಾನನಿಲ್ದಾಣದಲ್ಲಿ ನನ್ನ ಎಳೆಗಳ ಪುಸ್ತಕವನ್ನು ಯೋಚಿಸುತ್ತಿದ್ದಾಗ ನನ್ನ ಹೆಂಡತಿ ನಗುತ್ತಿರುವುದು ನನಗೆ ಒಂದು ತರಹದ ಸಮಾಧಾನ ಕೊಟ್ಟಿತು. ಓಹೋ ಆ ಪುಸ್ತಕ ಅವಳ ಬಳಿ ಇದೆ ಎನ್ನುವ ವಿಚಾರ ನನಗೆ ಗೊತ್ತಾಯಿತು. ಮೇಪಲ್ ಎಲೆ ಮತ್ತು ಮೇಪಲ್ ಮರದ ಒಣಗಿದ ಕಾಯಿಗಳು ನನಗೇ ಕೊಟ್ಟ ಮುದ ಅವರರ್ನನೀಯ  ! ಅಬ್ಬ ಎಲ್ಲೆಲ್ಲಿ ನೋಡಿದರೂ ದಟ್ಟ ಮೇಪಲ್ ಮರಗಳ ಗುಂಪು... 

 

 

 

ಟೊರಾಂಟೋನಗರದ ಮಧ್ಯದಲ್ಲಿದ್ದ 'ಹೈಪಾರ್ಕ್' ನಲ್ಲಿ ಪ್ರತಿದಿನವೂ ಸುತ್ತಾದುತ್ತಿದ್ದೆವು. ಅಲ್ಲಿನ ಅರಣ್ಯದ ಕಾಲುದಾರಿ, ದೊಡ್ಡ ಹೊಂಡಗಳು, ಹುಲ್ಲುಗಾವಲುಗಳು, ಮತ್ತು ಅಲ್ಲಿ ಕುಳಿತುಕೊಳ್ಳಲು ಹಾಕಿದ ಕಲ್ಲು ಬೆಂಚುಗಳು, 'ಅತಿ ನಿರ್ಮಲವಾದ ಪ್ರೆಶ್ ರೂಂಗಳು,' ನಮಗೆ ಅತಿ ಮುದನೀಡಿದ ಸಂಗತಿಗಳು.

ಹೊರಂಲವೆಂ 

ಮುಂಬೈನಗರ. 

ಮೊ : ೯೮೬೭೬೦೬೮೧೯ 

ದೂ : ೨೫೧೦೬೦೬೮ 

 

Rating
No votes yet