ಡೈರಿಯ ಕೆಲವು ಹಾಳೆಗಳು - ಭಾಗ ೪
ದಿನಾಂಕ:೧೮-ಜನವರಿ
ಅವನು: ನಾನೀಗ ಗೊಂದಲಕ್ಕೊಳಗಾಗಿದ್ದೇನೆ. ಏನು ಮಾಡಬೇಕು ಅಂತ ಗೊತ್ತಾಗುತ್ತಿಲ್ಲ. ನನ್ನ ಸುತ್ತ ಇರುವವರೆಲ್ಲ ನನಗೆ ದಿನಾಲು ಹೊಸ ಹೊಸ ವಿಧಾನಗಳನ್ನ ಹೇಳಿಕೊಡುತ್ತಿದ್ದರೆ. ಆದ್ರೆ ಅವು ಯಾವುದು ನನಗೆ ಸರಿ ಹೊಂದುತ್ತಿಲ್ಲ. ನನ್ನ ರೂಮ್ ಗೆಳೆಯರಂತೂ ನೀನು ಒಂದು ಹುಡುಗಿ ಜೊತೆ ಗೆಳೆತನ ಮಾಡೋದು ಇರಲಿ ಕನಿಷ್ಠ ಮಾತನಾಡಿಸೋಕು ಧೈರ್ಯ ಇಲ್ಲದೋನು ಅಂತ ಹೀಯಾಳಿಸೋಕೆ ಶುರು ಮಾಡಿದ್ರು. ನಾನಿದನ್ನ ಕಾಣದ ಕೈಗಳಿಗೆ ಒಪ್ಪಿಸುತ್ತಿದ್ದೇನೆ. ಇಗ ಇರೋ ಹಾಗೇನೇ ಮುಂದುವರಿಯಲಿ; ನನ್ನ ಅದೃಷ್ಟ ನಮ್ಮಿಬ್ಬರನ್ನ ಎಲ್ಲಿಗೆ ಬೇಕಾದರೂ ಹೇಗೆ ಬೇಕಾದರೂ ಕರೆದೊಯ್ಯಲಿ, ನಾನು ಸಿದ್ಧ
Rating
Comments
ಉ: ಡೈರಿಯ ಕೆಲವು ಹಾಳೆಗಳು - ಭಾಗ ೪
In reply to ಉ: ಡೈರಿಯ ಕೆಲವು ಹಾಳೆಗಳು - ಭಾಗ ೪ by savithasr
ಉ: ಡೈರಿಯ ಕೆಲವು ಹಾಳೆಗಳು - ಭಾಗ ೪
In reply to ಉ: ಡೈರಿಯ ಕೆಲವು ಹಾಳೆಗಳು - ಭಾಗ ೪ by Chetan.Jeeral
ಉ: ಡೈರಿಯ ಕೆಲವು ಹಾಳೆಗಳು - ಭಾಗ ೪