ತವಕ By harsha.k.acharya on Tue, 12/30/2008 - 17:26 ತವಕ ನಿನ್ನೊಡನೆ ಮಾತನಾಡುವ ಆಸೆ, ನಿನ್ನ ನೋಡುವ ಕಾತರ, ನಿನ್ನೋಡಗುಡುವಾಸೇ. ಆದರು ನನ್ನ ಮೇಲೆ ಅಪಾರ ನಂಬಿಕೆ ಸದ್ಯದ ನನ್ನ ಬೆಳವಣಿಗೆಯ ಘಟ್ಟ, ಆತಂಕವಿಲ್ಲದ ಸುಮದುರ ಜೀವನ, ಇವೆರೆಡರ ಅನ್ಥರ್ಗತದ ಉದಯ ನನ್ನನು ನಿನ್ನಲ್ಲಿಗೆ ಸೇರಿಸುತ್ತದೆ - ಆನಂದ ನಂದನ Rating Select ratingGive it 1/5Give it 2/5Give it 3/5Give it 4/5Give it 5/5 No votes yet