ತಿಟ್ಟ(ಫೋಟೋ) ಗಳನ್ನು ಸೇರಿಸುವುದು ಹೇಗೆ?

ತಿಟ್ಟ(ಫೋಟೋ) ಗಳನ್ನು ಸೇರಿಸುವುದು ಹೇಗೆ?

ಗೆಳೆಯರೆ,

ಸಂಪದ ಬ್ಲಾಗ್ದಾಣಕ್ಕೆ ತಿಟ್ಟ (ಫೋಟೋ) ಸೇರಿಸುವುದು ಹೇಗೆ? ನಾನು ಸೇರಿಸಲು ಪ್ರಯತ್ನ ಪಟ್ಟೆ ಆಗುತ್ತಿಲ್ಲ. ತಿಳಿದವರು ನನಗೆ ಹೇಳುವಿರ?

ಸ್ವಾಮಿ

Rating
No votes yet

Comments