ದಾರಿ ದೀಪ
ಈ ಮಾಹಿತಿ ತುಣುಕನ್ನು ಸಂಪದದಲ್ಲಿ ಎಲ್ಲಿ ಹಾಕುವುದೆಂದು ತೋಚದೆ, ನನ್ನ ವೈಯುಕ್ತಿಕ ಬ್ಲಾಗ್ ನಲ್ಲಿ ಸೇರಿಸುತ್ತಿದ್ದೇನೆ.
ಈಚೆಗೆ, ಅಮೇರಿಕೆಯಲ್ಲಿ ಸಾಫ್ಟ್ ವೇರ್ ತಂತ್ರಜ್ಞರಾಗಿರುವ ಸತೀಶ್ ಕುಮಾರ್ ರವರು ವೃತಿಪರರಿಗಾಗಿ, ಅದರಲ್ಲೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸಮಾಡುವವರಿಗಾಗಿ ಉಪಯುಕ್ತವಾಗುವಂತಹ ವೃತಿಪರ ಮಾರ್ಗದರ್ಶನದ ಲೇಖನಗಳನ್ನು ದಾರಿ ದೀಪ ಬ್ಲಾಗ್ ತಾಣದಲ್ಲಿ ಪ್ರಕಟಿಸುತ್ತಿದ್ದಾರೆ.
ಇನ್ನು ನಾಡಿಗರಲ್ಲೊಂದು ಮನವಿ, ಈ ರೀತಿಯ ಲಿಂಕುಗಳನ್ನು ಇತರರಿಗೆ ತಿಳಿಸುವ, suggest a link ಮಾದರಿಯ ವ್ಯವಸ್ಥೆ ಒದಗಿಸಿದರೆ ಬಹಳ ಉಪಯುಕ್ತವಾಗುತ್ತೆ.
Rating
Comments
ಅಂತರಜಾಲದ ಕನ್ನಡ ಪುಟಗಳು