ದಿಕ್ಕು By anivaasi on Wed, 10/31/2007 - 10:54 ತಲೆಯಲ್ಲೇಳುವ ಅನುಮಾನಮಾತಿನಲ್ಲಿ ಪ್ರಶ್ನೆಯಾಗುವುದು ಬಿಟ್ಟು ಕಗ್ಗಂಟಾಗಿ ಎದೆಗಿಳಿದುಗಪ್ಪಾಗಿ ಬಿಗಿಯುವವರೆಗೂಪದ್ಯ ನುಡಿ ನಾಚಿಕೆಯಿಂದ ದೂರದಲ್ಲೇ ತುಟಿಕಚ್ಚಿ ನಿಲ್ಲುತ್ತದಲ್ಲ...! Rating Select ratingGive it 1/5Give it 2/5Give it 3/5Give it 4/5Give it 5/5 No votes yet