ದಿನಕ್ಕೊಂದು ವಚನ- ’ಚಂದನ’ದಲ್ಲಿ By shreekant.mishrikoti on Tue, 07/03/2007 - 14:05 ದೂರದರ್ಶನದ ’ಚಂದನ’ ವಾಹಿನಿಯಲ್ಲಿ ಪ್ರತಿದಿನ ಮುಂಜಾನೆ ೬.೩೦ ಕ್ಕೆ ಸರಿಯಾಗಿ ವಚನ ಕುರಿತಾದ ಕಾರ್ಯಕ್ರಮ ಬರುತ್ತಿದೆ. ಒಳ್ಳೆಯ ಹಾಡುಗಾರಿಕೆ , ಹಿನ್ನೆಲೆಯಲ್ಲಿ ಸುಂದರ ದೃಶ್ಯಗಳು ಇವೆ . ನಂತರ ಅದರ ವಿವರಣೆ . ಆಸಕ್ತರು ನೋಡಬೇಕು. Rating Select ratingGive it 1/5Give it 2/5Give it 3/5Give it 4/5Give it 5/5 No votes yet