ದೂರದ ಮರಳುಗಾಡಿನಲ್ಲಿ ಕರ್ನಾಟಕ ರಾಜ್ಯೋತ್ಸವ.
ಸಾಮಾನ್ಯವಾಗಿ ಶುಕ್ರವಾರ ನಮಗೆ ವಾರದ ರಜೆ, ಬೆಳಿಗ್ಗೆ ಏಳುವುದೇ ತಡವಾಗಿ, ಆದರೆ ಈ ಶುಕ್ರವಾರ ಸ್ವಲ್ಪ ಬೇರೆಯೇ ಆಗಿತ್ತು. ಅದಕ್ಕೆ ಕಾರಣ, ಅಜ್ಮಾನಿನಲ್ಲಿ ಶಾರ್ಜಾ ಕರ್ನಾಟಕ ಸಂಘದವರು ಹಾಗೂ ದುಬೈನ ಕನ್ನಡ ಕೂಟದವರು ಏರ್ಪಡಿಸಿದ್ದ ರಾಜ್ಯೋತ್ಸವ ಕಾರ್ಯಕರ್ಮಗಳು. ಅಜ್ಮಾನಿನಲ್ಲಿ ತುಳುನಾಡ ಮಲ್ಲಿಗೆಯ ಘಮ ಘಮ, ದುಬೈನಲ್ಲಿ ದಾವಣಗೆರೆಯ ಬೆಣ್ಣೆ ದೋಸೆಯ ಪರಿಮಳ, ಎರಡೂ ಈ ಶುಕ್ರವಾರದ ವಿಶೇಷಗಳು. ದೂರದ ಮರಳುಗಾಡಿನ ನಾಡಿನಲ್ಲಿ ಉಕ್ಕಿ ಹರಿದ ಕನ್ನಡ ಪ್ರೀತಿ, ಪುಟಾಣಿ ಕನ್ನಡ ಹಕ್ಕಿಗಳ ಕಲರವ, ಮಯೂರ ಪ್ರಶಸ್ತಿಯ ಗೌರವ: ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ, http://gulfkannadiga.com/news-14325.html
Rating