ದೇವರ ನೈವೇದ್ಯಕ್ಕೆ ಬಾಳೆಹಣ್ಣು ಮತ್ತು ತೆಂಗಿನಕಾಯಿಯನ್ನೇ ಏಕೆ ಇಡುತ್ತಾರೆ?

ದೇವರ ನೈವೇದ್ಯಕ್ಕೆ ಬಾಳೆಹಣ್ಣು ಮತ್ತು ತೆಂಗಿನಕಾಯಿಯನ್ನೇ ಏಕೆ ಇಡುತ್ತಾರೆ?

ಸಾಮಾನ್ಯವಾಗಿ ದೇವರ ನೈವೇದ್ಯಕ್ಕೆ ಬಾಳೆಹಣ್ಣು ಮತ್ತು ತೆಂಗಿನಕಾಯಿಯನ್ನೇ ಇಡುತ್ತಾರೆ ಏಕೆಂದರೆ ಪ್ರಾಣಿ ಪಕ್ಷಿಗಳ ಮೂಲಕ ಪ್ರಸಾರವಾಗುವ ಫಲಗಳು ಎಂಜಲು ಫಲಗಳಾಗಿರುತ್ತವೆ ಆದರೆ ಬಾಳೆಹಣ್ಣಿನ ಸಸಿ ಅದರ ಮುಖ್ಯ ಬೇರಿನಿಂದಲೇ ಬರುತ್ತದೆ ಮತ್ತು ತೆಂಗಿನ ಸಸಿ ನೆಡಲು ಪೂರ್ಣ ತೆಂಗಿನಕಾಯಿಯನ್ನೇ ನೆಡಬೇಕಾಗುತ್ತದೆ ಆದ್ದರಿಂದ ಈ ಫಲಗಳು ಎಂಜಲು ಫಲಗಳಾಗುವುದಿಲ್ಲ ಈ ಕಾರಣಕ್ಕಾಗಿ ದೇವರ ನೈವೇದ್ಯಕ್ಕೆ ಬಾಳೆಹಣ್ಣು ಮತ್ತು ತೆಂಗಿನಕಾಯಿಯನ್ನೇ ಬಳಸುತ್ತಾರೆ. :)

ಒಳ್ಳೆಯ ವಿಷಯ ಅನ್ನಿಸ್ತು .... ಆದ್ದರಿಂದ ನಿಮ್ಮೊಂದಿಗೆ ಹಂಚಿಕೊಂಡೆ...... :D

ಶ್ರೀನಿವಾಸ
(www.compuinkannada.co.cc)

Rating
No votes yet

Comments