ನನ್ನ ಮದುವೆಗೆ ಬನ್ನಿ

ನನ್ನ ಮದುವೆಗೆ ಬನ್ನಿ

ಪ್ರಿಯರೇ. ನಾನು ಹಲವು ದಿನದಿಂದ ಕೆಲಸದ ಒತ್ತಡದಿಂದ ಸಂಪದದಿಂದ ದೂರವಿದ್ದೆ ಈ ನನ್ನ ಮದುವೆಯ ಆಮಂತ್ರಣದೊಂದಿಗೆ ನಿಮ್ಮೊಂದಿಗೆ ಬೆರೆಯಲು ಬಂದಿದ್ದೇನೆ


 


"ಜೀವನದ ಪ್ರೀತಿಯನ್ನು ಹಂಚಿಕೊಂಡು,


 


ಬದುಕಿನ ಹಸಿರು ಉಳಿಸಿಕೊಳ್ಳಲು,


 


ಸಮಾನ, ಸಹಬಾಳ್ವೆ ಬೆಳಸಿಕೊಳ್ಳಲು,


 


ಬಾಳ ವನದಲ್ಲಿ ಸಂಭ್ರಮದ ತಂಗಾಳಿಯಾಗಿ,


 


ಬರುತಿಹ ನನ್ನ ಬಾಳ ಸಂಗಾತಿ ಮಮತಳೊಂದಿಗೆ


 


ನಾನು ಮದುವೆ ಎಂಬ ಬಂಧನಕ್ಕೆ


 


ಸಪ್ತಪದಿ ತುಳಿದು ಅಡಿ ಇಡಲು ನಿಮ್ಮ- ಹಾರೈಕೆಗಾಗಿ


 


ಕಾದಿರುವೆ, ಬನ್ನಿ ನಮ್ಮಿಬ್ಬರನ್ನು ಹರಸಿ ಹಾರೈಸಿ


 


                                      ನಿಮ್ಮ ಪ್ರೀತಿಯವ


 


                        ಎನ್. ನಾಗರಾಜ ಶೆಟ್ಟಿ ಸಬ್ಲಾಡಿ


 


 


 


ದಿನಾಂಕ: 11-04-2010ನೇ ರವಿವಾರ


 


ಸಮಯ: 12.15ಕ್ಕೆ (ಅವಿಜಿತ್ ಲಗ್ನ)


 


ಸ್ಥಳ: ಯುನಿಟಿ ಹಾಲ್ ಹಂಗ್ಳೂರು ಕುಂದಾಪುರ, ಉಡುಪಿ ಜಿಲ್ಲೆ

Rating
No votes yet

Comments