ನನ್ನ ಹೊಸ "ಅಪಾರ್ಥಗಳು"

ನನ್ನ ಹೊಸ "ಅಪಾರ್ಥಗಳು"

ಮಾರ್ಕ್ಸ್ ವಾದಿಃ ಬರೆದಿದ್ದಕ್ಕೆಲ್ಲಾ ಮಾರ್ಕ್ಸ್ ಕೊಡಬೇಕೆಂದು ವಾದಿಸುವ ವಿದ್ಯಾರ್ಥಿ!

ಸಂತೆಃ ಸಂತ ಶಬ್ಧದ ಸ್ತ್ರೀಲಿಂಗ..!

ಪತ್ರಿಕಾ ಧರ್ಮಃ ಪ್ರತಿಯೊಂದು ಪತ್ರಿಕೆಯವರೂ ತಮಗೆ ಬೇಕಾದಂತೆ ವ್ಯಾಖ್ಯಾನಿಸಬಹುದಾದಂಥದ್ದು

ಕಾಲಿಸುಃ call ಮಾಡು

ಪೇರಿಸು(Pair+ಇಸು)ಃ ಜೋಡಿ ಮಾಡು

mattashtu apaarthagaligaagi bheTi kodi...
www.aparthakosha.wordpress.com

Rating
No votes yet

Comments