ನಮಗೆ ಮಾಡಿದ್ದು ...ನಿಮಗೆ ಬಂತು ..
ನಾವೆಲ್ಲರೂ ...ನಗುತ ನಗುವಿನೊಳಗೆ ನಗುವನ್ನ
ನಗುವಾಗಿ ....ಮಾಡಿ
ನಾವೆಲ್ಲರೂ ..ನೋವೊಳಗೆ ನೋವನ್ನ ಕಣ್ಣೀರ ಹನಿಯಾಗಿ
,,,,,,,.ನೋವು ತುಂಬುವಂತೆ ಮಾಡಿ
ಆಮೇಲೆ ಆಗೋಣ ಬಾ ಎನುತ್ತ ಮನಸಿನೊಳಗೆ
ಕಾಡುವ ದೆವ್ವದ (ಭೂತವಾಗಿ ,,,,,,,,,,,,,,,,,ಕಾಡಿದೆ .
ಇನ್ನು ಮುಂದೆ ಸಮಾಜ ಮಂದಿಯೆಲ್ಲರು ಈಗೆ ಮಾಡ್ತಾರಾ
ಬೇಡುವ ವರವಾಗಿ ....ಮಾಡಿ
ವ್ಯಕ್ತಿಯಾ ಪೂರ್ಣ ವಿದ್ಯೆಗೆ
ಓದುವ ಕ್ಷಣವಾಗಿ ,,,,,,,ಅನೋ ಹಾಗಿ ಮಾಡಿ .
ಅರಿಯದ ಮನಸಿನ "ಕಣ್ಣೆಲ್ಲ ಮಂಜಾಗುತ .....
ಜೀವನದ ಒಳ್ಳೆಯ ಸಮಯಕಾಗಿ ..ಭವಿಷ್ಯವಿಡಿ ನಂಜಾಗುತ್ತೆ
ಅಂತಾ ಅದು "ನಂಜಾಗಿ......ಮಾಡಿ
ಕಾಡುತ ಇದೆ ನಿಮೆಲ್ಲರ ನೆನಪುಗಳು .......ನಮೊಳಗೆ ..ನಾವಾಗಿ
...ಮತ್ತೆ ನಿಮ್ಮೆಲ್ಲರೊಳಗೆ ನೆನಪು ನಮ್ಮೆಲ್ಲರೊಳಗೆ ..ಒಂದಾಗಿ
ಎಂದು ಈಗೆ ಇರಲಿ ...
Rating