ನಮ್ಮುರ್ ನಾಗೆ ನಾನೊಬ್ಬನೆ ಜಾಣಾ -- ಭಾಗ ೧

ನಮ್ಮುರ್ ನಾಗೆ ನಾನೊಬ್ಬನೆ ಜಾಣಾ -- ಭಾಗ ೧

ನಮ್ಮ ಕಥಾ ನಾಯಕ ರಿಹಾನ್ ಒಂದು ಐ.ಟಿ ಕಂಪನಿಯ ಉದ್ಯೊಗಿ. ಐ.ಟಿ ಕಂಪನಿಯಲ್ಲಿ ಕೆಲಸ ಮಾದುವವ್ರು ಅನ್ದುಕೊಳುವುದು "ನಮ್ಮುರ್ ನಾಗೆ ನಾನೊಬ್ಬನೆ ಜಾಣಾ". ಅವರಿಗೆ ಅನಿಸುವುದರಲ್ಲಿ ತಪ್ಪು ಎನು ಇಲ್ಲಾ ಎಕೆಂದರೆ ಇವರ ಜಗತ್ತು ಶುರು ಮತ್ತು ಅಂತ್ಯ ಆಫಿಸಿನಲ್ಲಿಯೇ, ಇವರಿಗೆ ಆಫಿಸು ಒಂದು ಜಗತ್ತು (ಊರು) ಮತ್ತು ಇಲ್ಲಿ ನಾನೇ ಜಾಣ ಮಿಕ್ಕವರೆಲ್ಲ ೩ಖ್ಹ್ ರು. ನಮ್ಮ ಕಥಾ ನಯಕನ ಜೀವನದ ಬಗ್ಗೆ ಸ್ವಲ್ಪ ಬೆಳಕು ಚೆಲ್ಲೊಣ್ಣ ,ಆ ದಿನ ರಿಹಾನ್ ನ ಜೀವನದ ಒಂದು ಮಹತ್ವದ ದಿನ.ಐ.ಟಿ ಕಂಪನಿಯಲ್ಲಿ ಮೊದಲನೆಯ ದಿನ, ಹೊಸ ಜಾಗ, ಹೊಸ ಜನರು.. ಎಲ್ಲ ಹೊಸತು.ಎಲ್ಲ ಕಂಪನಿಯ ಹಾಗೆ, ಇಲ್ಲಿ ನಮ್ಮ ನಯಕನಿಗೆ ಟ್ರೈನಿಂಗ್ ರೂಂಗೆ ಕಳಿಸುತ್ತಾರೆ. ಟ್ರೈನಿಂಗ್ ರೂಂ ನಲ್ಲಿ ಕುಳಿತುಕೊಂಡು ಅತ್ತ ಇತ್ತ ನೋಡುತಿರುತ್ತಾನೆ ಆಗ ರಿಹಾನ್ ನ್ ಬ್ಯಾಕ್ಗ್ರ್ಂಡ್ ನಲ್ಲಿ "ದೇಖಾ ಜೋ ತುಝ್ಹೆ ಯಾರ್ ದಿಲ್ ಮೈನ್ ಬಝಿ ಗಿಠಾರ್" ಎಂದು ಹಾಡು ಕೆಳುತ್ತದೆ, ತಿರುಗಿ ನೊಡುತ್ತಾನೆ,೫ ನಿಮಿಷ ರಿಹಾನ್ ಅವಳನ್ನೆ ನೊಡುತ್ತ ತನ್ನನೇ ತಾನೂ ಮರೆತು ಹೊಗುತ್ತಾನೇ. ಟ್ರೈನಿಂಗ್ ಶುರು ಆಗುತ್ತದೆ ಟ್ರೈನರ್ ಒಳಗೆ ಬಂದು ನನ್ನ ಹೆಸರು ನಿಧಿ ರುಂಗ್ತಾ ನಾನು ನಿಮ್ಮ "behavioural trainer" ಇಂದಿನಿಂದ ೫ ದಿನ ನಿಮ್ಮ behavioural ಟ್ರೈನಿಂಗ್ ನೆಡೆಯುತ್ತದೆ. ಟ್ರೈನಿಂಗನಲ್ಲಿ ೩೦ ಜನರ ಕ್ಲಾಸನ್ನು ೬ ಗುಂಪಾಗಿ ವಿಂಗಡಿಸುತ್ತಾರೇ. ರಿಹಾನ್ ನ ಟೀಂಮೇಟಸ್ ಆಶೀಷ್,ಚೇತನ್,ಮಯಾಂಕ್ ಹಾಗು "ನೆಹಾ" . ಮಾತು ಮಾತಿನಲ್ಲಿ ೫ ದಿನದ behavioural ಟ್ರೈನಿಂಗ್ ಮುಗಿದು ಹೊಗುತ್ತದೆ. ನಂತರ ಶುರು ಆಗುತ್ತದೆ "Technical ಟ್ರೈನಿಂಗ್ " ರಿಹಾನ್ ಸಿಕ್ಕಿದ ಅವಕಾಶ ಅನ್ನು ಬಿಡದೆ ನೆಹಾ ಹಿಂದೇ ಕುಳೀತು ಕೊಳ್ಳುತ್ತಾನೇ. ವಾರಗಳು ಕಳೇಯುತ್ತದ್ದೆ ಆತ್ಮೀಯತೇ ಬೆಳೆಯುತ್ತ ಹೊಗುತ್ತದ್ದೆ. ರಿಹಾನ್ ಗೇ ನೆಹಾ ನ್ ಬಿಟ್ಟು ಈರೋದು ತುಂಬ ಕಷ್ಟಕರ ಆಗುತ್ತ ಹೋಗುತ್ತದೇ. ..... ರಿಹಾನ್ ನಾ ಸಹಾದ್ಯೊಗಿ ಆಗಿರುವ ಇಮ್ರಾನ್ ಈ ಸಮಯದಲ್ಲಿ ಆತನ ಖ್ಹಾಸ್ ದೋಸ್ತ್ ಆಗುತ್ತಾನೇ. ರಿಹಾನ್ ನೆಹಾ ಮೇಲೀನ ಪ್ರೀತೀಯನ್ನು ಇಮ್ರಾನ್ ಗೆ ವ್ಯಕ್ತಪಡಿಸುತ್ತಾನೇ, ಹೀಗೇ ದಿನಗಳು ಕಳೇಯುತ್ತದೇ ಆತ್ಮೀಯತೇ ಬೆಳೇಯುತ್ತಾ ನೆಹಾ ಗೆ ರಿಹಾನ್ ತನ್ನನ್ನು ಪ್ರೀತೀಸುತ್ತಿದ್ದಾನೆ ಎಂದು ತಿಳಿಯುತ್ತದೆ. ಇದರ ಮಧ್ಯೆ ರಿಹಾನ್ ನೆಹಾ ಬಗ್ಗೆ ತಿಳಿಯಲು ಆಕೆಯ ಸ್ನೇಹಿತೆ ವಿಂಧ್ಯಾ ಜೊತೆ ಗೆಳೆತನ ಬೆಳೆಸುತ್ತಾನೆ, ಮೊದ ಮೊದಲಿಗೆ ಎಲ್ಲವು ಸರಿಯಾಗಿ ನೆಡೆಯುತ್ತದೆ. ಇವರ ಗೆಳೆತನ ಎಲ್ಲಿಯವರೆಗೆ ಹೊಗುತ್ತದೆ ಎಂದರೆ ಪ್ರತೀ ರಾತ್ರಿ ಫೋನಿನಲ್ಲಿ ಮತಾಡುತ್ತಾ ಸಮಯ ಕಳೆಯುವುದು ತಿಳಿಯುವುದೆ ಇಲ್ಲ. ಇದನ್ನು ತಿಳಿದ ಇಮ್ರಾನ್ ನಗುತ್ತ "ನೀನು ನೆಹಾ ನನ್ನು ಮರೆತು ಬಿಡು ವಿಂಧ್ಯಾನನ್ನು ಪ್ರಿತೀಸು ಎನ್ನುತ್ತಾನೆ" ಹೇಗೀದ್ದರು ನೀವು ತುಂಬ close ಆಗಿದ್ದಿರಿ, ನೋಡು ಆಲೋಚಿಸು ಅನ್ನುತ್ತಾನೆ. ಈಗ ರಿಹಾನ್ ಸಂಕಟಕ್ಕೆ ಸಿಲುಕುತ್ತಾನೆ ಒಂದು ಕಡೆ ತನ್ನ ಪ್ರೀತೀ "ನೆಹಾ" ಇನ್ನೊಂದು ಕಡೆ ತನ್ನ ಗೆಳತಿ "ವಿಂಧ್ಯಾ". confusion ಅಂದರೆ ತನಗೆ ವಿಂಧ್ಯಾ ಬಗ್ಗೆ ಗೊತ್ತು ಆದರೆ ನೆಹಾ ಬಗ್ಗೆ ಹೆಚ್ಚೆನು ತಿಳಿದಿಲ್ಲ. ಈ ಸಮಯದಲ್ಲಿ ರಿಹಾನ್ ವಿಂಧ್ಯಾನನ್ನು ಪ್ರಿತೀಸ ಬೇಕಾ ಅಥವ ನೆಹಾ ಎಡೆಗೆ focus ಮಾಡಬೆಕಾ...... ಈ ಚಿಂತೆಯಲ್ಲಿ ರಿಹಾನ್ ಮುಳುಗಿರುತ್ತನೆ. ಮುಂದುವರಿಯುತ್ತದೆ.......
Rating
No votes yet