ನಮ್ ಟಕ್ಸು!

ನಮ್ ಟಕ್ಸು!

ಮೈಸೂರಿನ ಸಪ್ನಾ ಬುಕ್ ಹೌಸ್ ನಲ್ಲಿ ಸಿಕ್ತು ಇದು! :)

ಐವತ್ರೂಪಾಯಿಗೆ ...

ಇದ್ರಲ್ಲೇನಿದೆ ವಿಶೇಷ ಅಂತೀರಾ? ಟಕ್ಸು ಲಿನಕ್ಸಿನ mascot. ಲಿನಕ್ಸಿನ ಬೇರೆ ಬೇರೆ flavorಗಳು ಇರೋ ಹಾಗೆ ಈ ಟಕ್ಸಿನದೂ ತುಂಬಾ ಅವತಾರಗಳಿವೆ! :) ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಚಿಟುಕಿ

Rating
No votes yet

Comments