ನಹೆರು ಪರದೆ ಸರಿಯಿತು - ಚಕ್ರವರ್ತಿ ಸೂಲಿಬೆಲೆ
ನಮಸ್ಕಾರ ನಾನು ಅರುಂಧತಿ ಅಂತಾ . . . ಇನ್ನು ಮುಂದೆ ನನಗಿಷ್ತವಾದ ಒಂದು ಪುಸ್ತಕವನ್ನು ನಾನು ಸಂಪದದಲ್ಲಿ ಪ್ರಕಟಿಸುತ್ತಿದ್ದೆನ್ . .
ಅದು ನೆಹೆರು ಪರದೆ ಸರಿಯಿತು - ಚಕ್ರವರ್ತಿ ಸೂಲಿಬೆಲೆ
ಇದನ್ನಾ ಮೊದಲು ಯಾರೊ ಪ್ರಕಟಿಸಿದ್ದರು ಅವರು ಅದನ್ನಾ ಪೂರ್ಣ ಮಾಡಲು ಅಸಹಾಯಕರಾದದ್ದರಿಂದ ಅವರ ಅನುಮತಿಯ ಮೇರೆಗೆ ನಾನು ಇದನ್ನ ಪೂರ್ಣ ಗೊಳಿಸಲು ಪ್ರಯತ್ನಿಸುವೆ . . . . .!
Rating