'ನಾಗಮಂಡಲ'ವೇ, ಆದರೆ ಇದು ಅಮೇರಿಕದವರಿಗೆ...

'ನಾಗಮಂಡಲ'ವೇ, ಆದರೆ ಇದು ಅಮೇರಿಕದವರಿಗೆ...

ಗಿರೀಶ್ ಕರ್ನಾಡರ ಬಗ್ಗೆ ಗೊತ್ತಿಲ್ಲದವರು ಕರ್ನಾಟಕದಲ್ಲಿ ಇರಲಿಕ್ಕಿಲ್ಲ, ಬಹುಶಃ ಕಳೆದ ವಾರದಲ್ಲಿ ಇವರಷ್ಟು ಭಾರತದ ಸುದ್ದಿಯಲ್ಲಿದ್ದವರು ಬೇರಾರೂ ಇಲ್ಲವೇನೊ.

ಹೌಸ್ಟನ್ ನಲ್ಲಿ ನಡೆಯುತ್ತಿರುವ ರಂಗ ಕಾರ್ಯಕ್ರಮಗಳಲ್ಲಿ ಕಾರ್ನಾಡ್ ಬರೆದ ನಾಟಕಗಳ ರಂಗ ಪ್ರದರ್ಶನ ನಡೆಯುತ್ತಿದೆಯಂತೆ, ಅವುಗಳ ಪೋಸ್ಟರುಗಳು ನೋಡಿ:

Nagamandala in Houston

(ನಾಗಮಂಡಲ)

Hayavadana in Houston

(ಹಯವದನ)

ಏನು ತಮಾಷೆ ಎಂಬೋದು ಗೊತ್ತಾಗಲಿಲ್ಲವೋ? 'ನಾಗಮಂಡಲ' ಸಿನಿಮಾ ನೋಡಿದ್ದೀರಾ? ನೋಡಿದ್ದರೆ ತಿಳಿಯುವುದು - ಇರುವ subtle differenceಉ. ಅಮೇರಿಕದ ಪರಿಸರಕ್ಕೆ ಹೊಂದಿಸಿಕೊಂಡು ಭಾರತದ ಕತೆಯೊಂದನ್ನು ಪ್ರದರ್ಶಿಸುವಾಗ ಏನೆಲ್ಲ ಬದಲಾವಣೆಗಳನ್ನಪ್ಪುತ್ತದೆ ಎಂಬೋದು ಗಮನಿಸಬೇಕಾದ ಅಂಶ. ಕೆಲವೊಮ್ಮೆ ಹೀಗೆ ನಡೆದ metamorphosis ತಮಾಷೆಯ ಸರಕೂ ಆಗಬಹುದು. ;)

Rating
No votes yet