ನಾನು ಒಂಟಿಯಲ್ಲ!
ನಾನು ಒಂಟಿಯಲ್ಲ!
ಎಲ್ಲರಿಗೂ
ಅನುಮಾನ
ಎಲ್ಲರದೂ
ಒಂದೇ ಪ್ರಶ್ನೆ
“ಯಾಕೀತ
ಇರುತ್ತಾನೆ
ಸದಾ
ಒಂಟಿಯಾಗಿ?”
ಅವರಿಗೇನು
ಗೊತ್ತು,
ನಾನು
ಎಲ್ಲರಿಗೂ
ಅನುಮಾನ
ಎಲ್ಲರದೂ
ಒಂದೇ ಪ್ರಶ್ನೆ
“ಯಾಕೀತ
ಇರುತ್ತಾನೆ
ಸದಾ
ಒಂಟಿಯಾಗಿ?”
ಅವರಿಗೇನು
ಗೊತ್ತು,
ನಾನು
ಒಂಟಿಯಾಗಿ
ಇರುವಾಗಲೆಲ್ಲಾ
ನನ್ನೊಳಗೆ
ಸಖೀ
ನೀನೂ
ಇರುತ್ತೀಯೆಂದು
ನನ್ನ
ಜೊತೆಯಾಗಿ!
ನನ್ನೊಳಗೆ
ಸಖೀ
ನೀನೂ
ಇರುತ್ತೀಯೆಂದು
ನನ್ನ
ಜೊತೆಯಾಗಿ!
Rating
Comments
ಉ: ನಾನೊಂಟಿಯಲ್ಲ!
In reply to ಉ: ನಾನೊಂಟಿಯಲ್ಲ! by partha1059
ಉ: ನಾನೊಂಟಿಯಲ್ಲ!
In reply to ಉ: ನಾನೊಂಟಿಯಲ್ಲ! by partha1059
ಉ: ನಾನೊಂಟಿಯಲ್ಲ!