'ನಾನು ಮತ್ತು ನನ್ನ ಕನಸು'- ವಿವರಗಳು

'ನಾನು ಮತ್ತು ನನ್ನ ಕನಸು'- ವಿವರಗಳು

ಸಂವಾದ ಡಾಟ್ ಕಾಂ(www.samvaada.com ವತಿಯಿಂದ ’ನಾನು ಮತ್ತು ನನ್ನ ಕನಸು’ ಚಲನಚಿತ್ರದ ವಿಶೇಷ ಪ್ರದರ್ಶನ ಮತ್ತು ಸಂವಾದ ಏರ್ಪಡಿಸಲಾಗಿದೆ.



ಸಂವಾದ ಡಾಟ್ ಕಾಂ ದೃಶ್ಯಮಾಧ್ಯಮದ ವಿವಿಧ ಸಾಧ್ಯತೆಗಳ ಸೃಜನಶೀಲ ಅಭಿವ್ಯಕ್ತಿಯ ವೆಬ್ ತಾಣವಾಗಿದೆ.  
‘ದೃಶ್ಯಮಾಧ್ಯಮದ  ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸುವ, ಅರಿವು ಮೂಡಿಸುವ ಮತ್ತು ಆರೈಕೆ ಮಾಡುವ ವಿಶಿಷ್ಟ  ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.



ಚಿತ್ರದ ವಿಶೇಷ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮ :23 ನೆ  ಮೇ  ಭಾನುವಾರ,
ಪ್ರದರ್ಶನ ಸ್ಥಳ: ಭೂಮಿಕಾ ಚಿತ್ರಮಂದಿರ , ಕೆಂಪೇಗೌಡ ರಸ್ತೆ, ಬೆಂಗಳೂರು
ಸಮಯ: ಮಧ್ಯಾಹ್ನ 1-00 ಕ್ಕೆ



ಸಂವಾದ ಸ್ಥಳ: ಯವನಿಕ ಸಭಾಂಗಣ , ನೃಪತುಂಗ ರಸ್ತೆ,  ಬೆಂಗಳೂರು
ಸಮಯ: ಸಂಜೆ 5 30 ಕ್ಕೆ ,



ಸಂವಾದದಲ್ಲಿ ಭಾಗವಹಿಸುವವರು:
ಪ್ರಕಾಶ್ ರೈ, 
ಬಿ. ಸುರೇಶ್
ರಾಜೇಶ್
ಅನಂತ್ ಅರಸ್
ಅಮೂಲ್ಯ
ಮತ್ತು ಲಭ್ಯವಿರುವ ಇತರೆ ತಾಂತ್ರಿಕ ವರ್ಗದವರು.



ಕಾರ್ಯಕ್ರಮಕ್ಕೆ  ಪಾಸ್ ಇರುವುದು  ಕಡ್ಡಾಯ 
ಪಾಸ್‍ಗಳಿಗಾಗಿ ಸಂಪರ್ಕಿಸಿ:  ಅರೇಹಳ್ಳಿ ರವಿ  99004 39930, ಕಿರಣ್ 97317 55966,



ನೋಂದಾಯಿಸಲು www.samvaada.com/events ಪುಟಕ್ಕೆ ಭೇಟಿ ಕೊಡಿ ಅಥವಾ ದೂರವಾಣಿ ಸಂಖ್ಯೆಗೆ ಕರೆ ಮಾಡಿ

Rating
No votes yet