ನಾರಿ - ಮ್ಯಾರಿ
ಟೈಟು ಪ್ಯಾಂಟಿನ ನಾರಿ
ನಾ ಹೇಗೆ ಆಗಲಿ ನಿನ್ನ ಮ್ಯಾರಿ
ಕಿವಿಯ ರಿಂಗು ಹೊಕ್ಕುಳಲ್ಲಿ
ಕೈಯ ಬಳೆಗಳು ಕತ್ತಿನಲ್ಲಿ
ಹಣೆಯ ಕುಂಕುಮ ತುಟಿಗಳಲ್ಲಿ
ಕೈ ಮೇಲಿನ ಮೆಹೆಂದಿ
ತಲೆ ಕೂದಲಿನಲ್ಲಿ
..
...
ಅದೆಲ್ಲ ಹಾಳಾಗಿ ಹೋಗಲಿ
ಮನೆಯ ಅತ್ತೆ-ಮಾವ ವೃದ್ದಾಶ್ರಮದಲ್ಲಿ
ಹಾಳದೊನು ನಾನೊಬ್ಬ
ಆಫೀಸಿನಲ್ಲಿ
ಹೀಗೆಲ್ಲ ಇರುವಾಗ
ನೀನೆ ಹೇಳು ಓ ನಾರಿ
ನಾ ಹೇಗೆ ಆಗಲಿ ನಿನ್ನ ಮ್ಯಾರಿ ;)
Rating
Comments
ಉ: ನಾರಿ - ಮ್ಯಾರಿ
In reply to ಉ: ನಾರಿ - ಮ್ಯಾರಿ by prasca
ಉ: ನಾರಿ - ಮ್ಯಾರಿ
ಉ: ನಾರಿ - ಮ್ಯಾರಿ
In reply to ಉ: ನಾರಿ - ಮ್ಯಾರಿ by abdul
ಉ: ನಾರಿ - ಮ್ಯಾರಿ
ಉ: ನಾರಿ - ಮ್ಯಾರಿ
In reply to ಉ: ನಾರಿ - ಮ್ಯಾರಿ by ksraghavendranavada
ಉ: ನಾರಿ - ಮ್ಯಾರಿ
ಉ: ನಾರಿ - ಮ್ಯಾರಿ
In reply to ಉ: ನಾರಿ - ಮ್ಯಾರಿ by gopinatha
ಉ: ನಾರಿ - ಮ್ಯಾರಿ
ಉ: ನಾರಿ - ಮ್ಯಾರಿ
In reply to ಉ: ನಾರಿ - ಮ್ಯಾರಿ by manju787
ಉ: ನಾರಿ - ಮ್ಯಾರಿ
ಉ: ನಾರಿ - ಮ್ಯಾರಿ
In reply to ಉ: ನಾರಿ - ಮ್ಯಾರಿ by ಭಾಗ್ವತ
ಉ: ನಾರಿ - ಮ್ಯಾರಿ
ಉ: ನಾರಿ - ಮ್ಯಾರಿ
In reply to ಉ: ನಾರಿ - ಮ್ಯಾರಿ by asuhegde
ಉ: ನಾರಿ - ಮ್ಯಾರಿ
In reply to ಉ: ನಾರಿ - ಮ್ಯಾರಿ by P.Ashwini
ಉ: ನಾರಿ - ಮ್ಯಾರಿ
In reply to ಉ: ನಾರಿ - ಮ್ಯಾರಿ by asuhegde
ಉ: ನಾರಿ - ಮ್ಯಾರಿ
ಉ: ನಾರಿ - ಮ್ಯಾರಿ
In reply to ಉ: ನಾರಿ - ಮ್ಯಾರಿ by kavinagaraj
ಉ: ನಾರಿ - ಮ್ಯಾರಿ