ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ
ಪ್ರಿಯರೇ,
ಅಂದು ನನ್ನ ವೆಲ್ನೆಸ್ ಟುಡೆ ಆನ್ಲೈನ್ ಪತ್ರಿಕೆಯನ್ನು ಹೊರತಂದ ವಿಷಯ ನಿಮ್ಮಲ್ಲಿ ಹಂಚಿಕೊಂಡಿದ್ದೆ. ಈಗ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ ಹೇಳೋಣ ಅಂತ ಬಂದೆ.
ನನ್ನ ತಾಣದ ಅಂಕಿ-ಅಂಶಗಳಲ್ಲಿ ನನಗೆ ಖುಶಿಯಾದ ವಿಷಯವೇನು ಗೊತ್ತಾ? ಅತಿ ಹೆಚ್ಚು ಓದುಗರು ಭಾರತದಿಂದ ಬಂದಿದ್ದಾರೆ, ಅದರಲ್ಲೂ ಕನ್ನಡಿಗರು, ಅದರಲ್ಲೂ ಸಂಪದಿಗರ ಕೊಡುಗೆ ತುಂಬಾ ಇದೆ. ಸುಮಾರು ೬೦೦ ಓದುಗರಲ್ಲಿ ೨೫೦ ಭಾರತೀಯರು, ಅದರಲ್ಲಿ ೭೫ ಜನ ಸಂಪದದಿಂದ ಬಂದಿದ್ದಾರೆ, ಬಹಳ ಸಂತೋಷವಾಯ್ತು. ಸ್ನೇಹಿತರೇ, ನಿಮ್ಮ ಅಭಿಮಾನ ಸಂತಸ ತಂದಿದೆ. ನಿಮ್ಮಿಂದ ಬರುವ ಸಲಹೆ ಮತ್ತು ಪ್ರಶ್ನೆಗಳಿಗೂ ನನ್ನ ಸ್ವಾಗತವಿದೆ.
ಇನ್ನೊಂದು ಮುಖ್ಯ ವಿಚಾರವೆಂದರೆ, ನನ್ನ ಕೆಲಸವನ್ನು ಮೆಚ್ಚಿ ಸಂಪದಿಗ ವಿಜಯ್ ಪೈ ರವರು ಒಂದು ಸುಂದರವಾದ ಲೋಗೊ ಮತ್ತು ಬ್ಯಾನರ್ ಮಾಡಿಕೊಟ್ಟಿದ್ದಾರೆ, ಉಚಿತವಾಗಿ! ನನ್ನ ಮನಸ್ಸಿಗೆ ಬಲು ಖುಶಿಯಾಯ್ತು :)
ನಿಮ್ಮೆಲ್ಲರ ಸಲಹೆ-ಪ್ರೋತ್ಸಾಹಗಳೇ ನಮ್ಮಂತಹವರ ಕೆಲಸಕ್ಕೆ ಶಕ್ತಿ ತುಂಬುವುದು.
ಬರುತ್ತಿರಿ ಗೆಳೆಯರೆ...
ಹಾಂ...ಮರೆತಿದ್ದೆ... ಈ ಪತ್ರಿಕೆಯ ಫೇಸ್ಬುಕ್ ಪುಟ ಕೂಡಾ ಇದೆ ಮತ್ತು ಇದುವರೆಗೆ ೧೩೨ ಜನ ಅಭಿಮಾನಿಗಳಿದ್ದಾರೆ, ಸಂಪದಿಗರೂ ಇದ್ದಾರೆ ಅಲ್ವಾ...
ನಿಮ್ಮ ಗಮನಕ್ಕೆ: ಇಷ್ಟೆಲ್ಲ ಆಗಿರುವುದು ಕೆಲವೇ ದಿನಗಳಲ್ಲಿ, ಜೂನ್ ೧ ರಂದು ಪತ್ರಿಕೆ ಪ್ರಕಟಣೆಯಾಯ್ತು. :)
Comments
ಉ: ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ
In reply to ಉ: ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ by sandhya venkatesh
ಉ: ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ
In reply to ಉ: ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ by vasanth
ಉ: ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ
In reply to ಉ: ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ by sandhya venkatesh
ಉ: ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ
ಉ: ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ
In reply to ಉ: ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ by suresh nadig
ಉ: ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ