ನಿರೀಕ್ಷಿಸಿ... ಇನ್ನಷ್ಟು ಸಂಪದದ ಕೊಡುಗೆಗಳು ನಿಮ್ಮ ಮುಂದೆ..

ನಿರೀಕ್ಷಿಸಿ... ಇನ್ನಷ್ಟು ಸಂಪದದ ಕೊಡುಗೆಗಳು ನಿಮ್ಮ ಮುಂದೆ..

ಸಂತಸದ ಸುದ್ದಿ. ಇಷ್ಟರಲ್ಲೇ ನಿಮಗೆ ಒಂದೆರಡು ಒಳ್ಳೆಯ ಪಾಡ್ ಕಾಸ್ಟ್ ಗಳು ಸಂಪದದಲ್ಲಿ ಕೇಳಲು ಲಭ್ಯವಾಗಲಿವೆ. ಕರಾವಳಿಯ ಇಬ್ಬರು ಮಹನೀಯರ ಧ್ವನಿ ಮತ್ತು ಅವರ ವಿಚಾರಗಳು ಸಿಗಲಿವೆ. ಕರ್ನಾಟಕದಲ್ಲಿ ಅಲ್ಲದೇ ರಾಷ್ಟ್ರಮಟ್ಟದಲ್ಲೂ ಇವರ ಹೆಸರು ಚಿರಪರಿಚಿತ. ಇವರು ಯಾರು ಅಂತ ಊಹಿಸಬಲ್ಲಿರಾ?


 

Rating
No votes yet

Comments